Kabir Doha (ಕಬೀರ ದೋಹ )
ಕಬೀರ ದೋಹಕಪಟಿ ಹಾಗು ಶ್ರೀಮಂತರನ್ನು, ಪ್ರೀತಿಸುವರು ಎಲ್ಲರೂ, ಓಡುವರು ಅವರತ್ತ!ಕಬೀರ ಹೇಳುವನು ಸತ್ಯ ಪ್ರೇಮ ತಿಳಿದುಕೋ, ಅದು ಇರುವುದು ಸ್ವಾರ್ಥರಹಿತ!! ಅನುವಾದ : ಹರೀಶ್ ಶೆಟ್ಟಿ, ಶಿರ್ವ कबीर दोहा गुणवेता और द्रव्य को, प्रीति करै सब कोय।कबीर प्रीति सो जानिये, इनसे न्यारी होय॥
No comments:
Post a Comment