ಕಬೀರ ದೋಹ ನೂರು ವರುಷ ಇಷ್ಟ ದೇವರನ್ನು ಪೂಜಿಸುವೆ, ಒಂದು ದಿನ ಸಂದಿಗ್ಧತೆಯಲ್ಲಿ ಅನ್ಯ ಸ್ವರೂಪವನ್ನು ಪೂಜಿಸುವೆ! ನೂರು ವರ್ಷದ ಪೂಣ್ಯ ಕಳೆದುಕೊಳ್ಳುವೆ , ಅಪರಾಧಿ ಆತ್ಮವನ್ನು ಹೊತ್ತು ಅಲೆಯುವೆ!! ಅನುವಾದ :ಹರೀಶ್ ಶೆಟ್ಟಿ, ಶಿರ್ವ कबीर दोहा सौं बरसां भक्ति करै, एक दिन पूजै आन सौ अपराधी आतमा, पड़ै चैरासी खान
No comments:
Post a Comment