Kabir Doha (ಕಬೀರ ದೋಹ )
ಕಬೀರ ದೋಹನಡೆ ಮುಕ್ತಿಯ ಮಾರ್ಗದಲಿ ತನ್ನ ಸಾಮರ್ಥ್ಯದಿಂದಲೇ, ಆಶಿಸುವುದನ್ನು ಬಿಡು ಅನ್ಯರಿಂದ! ನಿನ್ನ ಅಂಗಳದಲ್ಲಿಯೇ ನದಿ ಹರಿಯುವಾಗ, ಯಾಕೆ ಸಾಯುವೆ ದಾಹದಿಂದ!! ಅನುವಾದ :ಹರೀಶ್ ಶೆಟ್ಟಿ,ಶಿರ್ವ कबीर दोहा करु बहियां बल आपनी, छोड़ बिरानी आस।जाके आंगन नदिया बहै, सो कस मरै पियास।।
No comments:
Post a Comment