Kabir Doha (ಕಬೀರ ದೋಹ )
ಕಬೀರ ದೋಹಒಣಹುಲ್ಲನ್ನು ಎಂದೂ ತುಳಿಯ ಬೇಡಿ , ಕಾಲ ಆಡಿಯಲ್ಲಿ ಇರುವುದನ್ನು ! ಒಂದು ವೇಳೆ ಹಾರಿ ಬಂದು ಕಣ್ಣಲ್ಲಿ ಹೊಕ್ಕಿದರೆ , ತಡೆಯಲಾಗದು ವೇದನೆಯನ್ನು!!ಅನುವಾದ : ಹರೀಶ್ ಶೆಟ್ಟಿ, ಶಿರ್ವ कबीर दोहा तिनका कबहुँ ना निंदिये, जो पाँव तले होय ।कबहुँ उड़ आँखो पड़े, पीड गहरी होय ॥
ಕಾಲ ಕೆಳಗೆ ತುಳಿಯುವ ಹುರುಪಿನ ಗರ್ವೀ ಮನುಜನಿಗೆ ಕಬೀರ ತುಳಿದದ್ದೇ ಕಣ್ಣು ಹೊಕ್ಕುವ ಎಚ್ಚರಿಕೆಯನ್ನು ಕೊಟ್ಟಿದ್ದಾನೆ.
ReplyDeleteಹೌದು ಸರ್, ತುಂಬಾ ಧನ್ಯವಾದಗಳು .
ReplyDelete