ರಾಮ ರಹೀಮ
ಕಬೀರ ದೋಹಹಿಂದೂ ಹೇಳುವನು ರಾಮ ನಮ್ಮ ಅಪ್ತನೆಂದು ,ತುರ್ಕಿ ಹೇಳುವನು ರಹೀಮ ನಮ್ಮಪರಸ್ಪರ ಜಗಳಾಡಿ ನಾಶ ಹೊಂದುವರು, ಯಾರಿಗೂ ತಿಳಿಯದು ಧರ್ಮದ ಮರ್ಮಅನುವಾದ :ಹರೀಶ್ ಶೆಟ್ಟಿ,ಶಿರ್ವ कबीर दोहा कहै हिन्दु मोहि राम पिआरा, तुरक कहे रहिमाना।आपस में दोऊ लरि-लरि मुए, मरम न कोऊ जाना।।
ಸುಮ್ಮನೆ ಗೆರೆ ಗೀಚಿ ಕುಳಿತ ಮನುಜನ ಅಲ್ಪ ಮತಿಯನ್ನು ಕಬೀರರು ಸರಿಯಾಗಿಯೇ ಝಾಡಿಸಿದ್ದಾರೆ. ಭಾವಾನುವಾದ ಮನಸ್ಸಿಗೆ ನಾಟುವಂತಿದೆ.
ReplyDeleteಕಬೀರರ ಸಮಯಪ್ರಜ್ಞೆ ಅದ್ಭುತವಾಗಿತ್ತು , ಸ್ಥಿತಿ ಕಂಡ ಕೂಡಲೇ ಅವರು ಸಹಜವಾಗಿಯೇ ಏನೋ ಹೇಳುತ್ತಿದ್ದರೂ, ಅದೇ ಎಲ್ಲಾ ಅವರ ದೋಹ ರೂಪ ತಾಳಿದೆ.
ReplyDelete