ಇನ್ನೊಂದು ಜೀವನ (Innondu Jeevana)
www.harishshettyshirva.blogspot.com
Wednesday, August 15, 2012
ಶುಭ ರಾತ್ರಿ
ರಾತ್ರಿ
ಆಕಾಶ ಶಾಂತ ಶಾಂತ
ಚಂದ್ರನ ಪ್ರವಾಸ ಏಕಾಂತ
ಮೋಡಗಳು ಸುಸ್ತು
ನಕ್ಷತ್ರಗಳ ಮಿಂಚು ಕ್ಷೀಣ
ನನಗೂ ನನ್ನ ಲೇಖನಿಗೂ ಬೇಕು ಆರಾಮ
ಜಪಿಸುವೆ ಹರಿ ನಾಮ
ನಿಮಗೆಲ್ಲರಿಗೆ ಪ್ರಣಾಮ
ಶುಭ ರಾತ್ರಿ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment
Newer Post
Older Post
Home
Subscribe to:
Post Comments (Atom)
ಸಿದ್ಧಿದಾತ್ರಿ
ಸಿದ್ಧಿದಾತ್ರಿ
ಒಂದು ವೇಶ್ಯೆಯ ಕಥೆ
ಪ್ರತಾಪ ಬಂದು ಬಾಗಿಲು ತೆರೆದ. ದ್ವಾರದಲ್ಲಿ ಸುಮಾರು ೪೫ ವಯಸ್ಸಿನ ಹೆಂಗಸು ನಿಂತಿದ್ದಳು, ಅವಳ ಕೈಯಲ್ಲಿ ಬ್ಯಾಗ್ ಹಾಗು ಹಿಂದೆ ಮೂರು, ನಾಲ್ಕು ಪೆಟ್ಟಿಗೆ ಇತ್ತು...
ಪ್ರಸಾದ ಹಾಗು ಇತರ ಕಥೆಗಳು
ಪ್ರಸಾದ _______ ಬಡ ಗಂಡ ಹೆಂಡತಿ ದೇವಸ್ಥಾನಕ್ಕೆ ಬಂದಿದ್ದರು. ಹೆಂಡತಿ ಗಂಡನಿಗೆ "ರೀ , ದೇವರಿಗೆ ಪ್ರಸಾದ ಬೇಡವೇ ಅರ್ಪಿಸುವುದು ". ಗಂಡ "...
No comments:
Post a Comment