ಮನುಜ ....
ನಿನ್ನ ಚಾರಿತ್ರ್ಯವೆ ನಿನ್ನ ಸಂಪತ್ತು
ಮಾಡು ಅದರ ರಕ್ಷಣೆ ಎಲ್ಲ ಹೊತ್ತು
ಇದರಿಂದ ಜೀವನದಲ್ಲಿ ಬರದು ನಿನಗೆ ಆಪತ್ತು
ಹಣ ಬರುವುದು ಹೋಗುವುದು
ಹಣದಿಂದ ಕ್ಷೀಣ ಆಗುವವನು ಕ್ಷೀಣ ಅಲ್ಲ
ಆದರೆ ಶೀಲದಿಂದ ಕ್ಷೀಣ ಆಗುವವನು ನಷ್ಟ ಆಗುವನು
ಕರ್ಮದಿಂದ, ಮನದಿಂದ,ವಚನದಿಂದ ಎಲ್ಲರನ್ನು ಗೌರವಿಸುವುದು
ಪ್ರೇಮ, ದಾನ ಇದೇ ನಿನ್ನ ಚಾರಿತ್ರ್ಯ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
ನಿನ್ನ ಚಾರಿತ್ರ್ಯವೆ ನಿನ್ನ ಸಂಪತ್ತು
ಮಾಡು ಅದರ ರಕ್ಷಣೆ ಎಲ್ಲ ಹೊತ್ತು
ಇದರಿಂದ ಜೀವನದಲ್ಲಿ ಬರದು ನಿನಗೆ ಆಪತ್ತು
ಹಣ ಬರುವುದು ಹೋಗುವುದು
ಹಣದಿಂದ ಕ್ಷೀಣ ಆಗುವವನು ಕ್ಷೀಣ ಅಲ್ಲ
ಆದರೆ ಶೀಲದಿಂದ ಕ್ಷೀಣ ಆಗುವವನು ನಷ್ಟ ಆಗುವನು
ಕರ್ಮದಿಂದ, ಮನದಿಂದ,ವಚನದಿಂದ ಎಲ್ಲರನ್ನು ಗೌರವಿಸುವುದು
ಪ್ರೇಮ, ದಾನ ಇದೇ ನಿನ್ನ ಚಾರಿತ್ರ್ಯ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment