ಮನುಜ...
ನೀನು ನುಡಿಯುವ ವಾಣಿ ಸರಳ ಇರಬೇಕು
ನಿನ್ನ ಮಾತಿನಲ್ಲಿ ಯಾವಾಗಲು ನಿನ್ನ ನಿಯಂತ್ರಣ ಇರಬೇಕು
ನಿನ್ನ ಮಾತಿನಲ್ಲಿ ಇತರರ ಬಗ್ಗೆ ದ್ವೇಷ ಇರದಿರಲಿ
ನಿನ್ನ ಮಾತಿನಲ್ಲಿ ಅನ್ಯರ ಕೇವಲ ಒಳ್ಳೆ ಗುಣ ಹೊರ ಬರಲಿ
ವಾಣಿಯಲ್ಲಿ ಸಂಯಮ ಒಂದು ತಪಸ್ಸು
ಇದು ಯಾವಾಗಲೂ ನಿನ್ನ ವಶದಲ್ಲಿರಲಿ
ಕಠೋರ ಮತ್ತು ಕಹಿ ಪದಗಳನ್ನು ನುಡಿಯ ಬೇಡ
ಇದರಿಂದ ದೊಡ್ಡ ಅನರ್ಥ ಆಗುವುದು
ಸಿಹಿ ಸುಸಂಸ್ಕೃತ ಮಾತಿನಿಂದ ನೀನು ಅನೇಕ ಮಿತ್ರರನ್ನು ಗಳಿಸುವೆ
ಯಾವಾಗಲೂ ನಿನ್ನ ಮಾತಿನಿಂದ ಅನ್ಯರು ತೃಪ್ತಿ ಪಡೆಯಲಿ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:
Post a Comment