ಮನುಜ...
ಸ್ನೇಹ ಒಂದು ಕನ್ನಡಿ
ನುಡಿಯುತ್ತದೆ ಕೇವಲ ಪ್ರೀತಿಯ ನುಡಿ
ವಿಶ್ವಾಸದ ಪರಾಕಾಷ್ಟ
ಭಾಂದವ್ಯಕ್ಕಿಂತ ಶ್ರೇಷ್ಠ
ಕಲ್ಮಶ ರಹಿತ
ಭಾವಿಸುತ್ತದೆ ಕೇವಲ ಹಿತ
ಒಂದು ಒಳ್ಳೆ ಸ್ನೇಹಿತ ನಿನ್ನ ಜೀವನದ ಸ್ಥಂಭ
ಸ್ನೇಹಿತ ಗೋಸ್ಕರ ಜೀವ ಕೊಡುವುದು ಕಷ್ಟ ಅಲ್ಲ
ಆದರೆ ಅಂಥ ಸ್ನೇಹಿತ ಹುಡುಕುವುದು ಬಹಳ ಕಷ್ಟ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment