ಈ ಸಂಜೆ ಆನಂದಮಯವಾಗಿದೆ
ಮಾದಕತೆ ತುಂಬಿದೆ
ನಿನ್ನ ಸೆಳೆತ ನನ್ನನ್ನು ನಿನ್ನಲ್ಲಿಗೆ ಎಳೆಯುತ್ತಿದೆ
ದೂರ ಇರುವೆ ಏಕೆ
ಸನಿಹ ಬರುವುದಿಲ್ಲ ಏಕೆ
ತುಟಿಯಲಿ ನಿನ್ನ
ದಾಹ ಕಾಣುವುದಿಲ್ಲ ಏಕೆ
ಹೀಗೆಯೇ ನಗು ನಗುತ್ತಲೇ ನೀನು
ವಿಷ ಕುಡಿಯುತ್ತಿದ್ದಂತೆ ಕಾಣುತ್ತಿದೆ
ಈ ಸಂಜೆ ಆನಂದಮಯವಾಗಿದೆ....
ಮಾತಾಡುವಾಗ ನನ್ನನ್ನು
ನಿಲ್ಲಿಸುವೆ ಏಕೆ
ನಿನ್ನ ಸಿಹಿ ನಯನ
ನನ್ನನ್ನು ತಡೆಯುವುದು ಏಕೆ
ನಿನ್ನ ಸರಳತೆ
ನಿನ್ನ ಲಜ್ಜೆ ನಿನ್ನಾಣೆ
ನನ್ನ ತುಟಿ ಹೊಲಿಯುತ್ತಿದೆ
ಈ ಸಂಜೆ ಆನಂದಮಯವಾಗಿದೆ....
ಒಂದು ಮುನಿದ
ಭಾಗ್ಯದಂತೆ
ಮೌನ ನೀನು
ಒಂದು ಚಿತ್ರದಂತೆ
ನಿನ್ನ ನಯನ ಮಾತುಗಳಾಗಿ
ನನಗೆ ಸಂದೇಶ ನೀಡುತ್ತಿದೆ
ಈ ಸಂಜೆ ಆನಂದಮಯವಾಗಿದೆ....
ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಆರ್ .ಡಿ.ಬರ್ಮನ್
ಚಿತ್ರ : ಕಟಿ ಪತಂಗ್
Ye Shaam Mastaanee, Madahosh Kiye Jaaye
muze Dor Koee Khinche, Teree Or Liye Jaaye
door Rahatee Hain Too, Mere Paas Aatee Nahee
hothhon Pe Tere, Kabhee Pyaas Aatee Nahee
ayesaa Lage Jaisai Ke Too, Has Ke Jahar Koee Piye Jaaye
baat Jab Main Karu, Muze Rok Letee Hain Kyon
teree Mithhee Najar, Muze Tok Detee Hain Kyo
teree Hayaa, Teree Sharam Teree Kasam Mere Hothh Siye Jaaye
yek Ruthhee Huyee, Takadeer Jaise Koee
khaamosh Ayese Hain Too, Tasaweer Jaise Koee
teree Najar, Ban Ke Jubaan Lekin Tere Paigaam Diye Jaaye
www.youtube.com/watch?v=_sZg4EUB3IM
ಮಾದಕತೆ ತುಂಬಿದೆ
ನಿನ್ನ ಸೆಳೆತ ನನ್ನನ್ನು ನಿನ್ನಲ್ಲಿಗೆ ಎಳೆಯುತ್ತಿದೆ
ದೂರ ಇರುವೆ ಏಕೆ
ಸನಿಹ ಬರುವುದಿಲ್ಲ ಏಕೆ
ತುಟಿಯಲಿ ನಿನ್ನ
ದಾಹ ಕಾಣುವುದಿಲ್ಲ ಏಕೆ
ಹೀಗೆಯೇ ನಗು ನಗುತ್ತಲೇ ನೀನು
ವಿಷ ಕುಡಿಯುತ್ತಿದ್ದಂತೆ ಕಾಣುತ್ತಿದೆ
ಈ ಸಂಜೆ ಆನಂದಮಯವಾಗಿದೆ....
ಮಾತಾಡುವಾಗ ನನ್ನನ್ನು
ನಿಲ್ಲಿಸುವೆ ಏಕೆ
ನಿನ್ನ ಸಿಹಿ ನಯನ
ನನ್ನನ್ನು ತಡೆಯುವುದು ಏಕೆ
ನಿನ್ನ ಸರಳತೆ
ನಿನ್ನ ಲಜ್ಜೆ ನಿನ್ನಾಣೆ
ನನ್ನ ತುಟಿ ಹೊಲಿಯುತ್ತಿದೆ
ಈ ಸಂಜೆ ಆನಂದಮಯವಾಗಿದೆ....
ಒಂದು ಮುನಿದ
ಭಾಗ್ಯದಂತೆ
ಮೌನ ನೀನು
ಒಂದು ಚಿತ್ರದಂತೆ
ನಿನ್ನ ನಯನ ಮಾತುಗಳಾಗಿ
ನನಗೆ ಸಂದೇಶ ನೀಡುತ್ತಿದೆ
ಈ ಸಂಜೆ ಆನಂದಮಯವಾಗಿದೆ....
ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಆರ್ .ಡಿ.ಬರ್ಮನ್
ಚಿತ್ರ : ಕಟಿ ಪತಂಗ್
Ye Shaam Mastaanee, Madahosh Kiye Jaaye
muze Dor Koee Khinche, Teree Or Liye Jaaye
door Rahatee Hain Too, Mere Paas Aatee Nahee
hothhon Pe Tere, Kabhee Pyaas Aatee Nahee
ayesaa Lage Jaisai Ke Too, Has Ke Jahar Koee Piye Jaaye
baat Jab Main Karu, Muze Rok Letee Hain Kyon
teree Mithhee Najar, Muze Tok Detee Hain Kyo
teree Hayaa, Teree Sharam Teree Kasam Mere Hothh Siye Jaaye
yek Ruthhee Huyee, Takadeer Jaise Koee
khaamosh Ayese Hain Too, Tasaweer Jaise Koee
teree Najar, Ban Ke Jubaan Lekin Tere Paigaam Diye Jaaye
www.youtube.com/watch?v=_sZg4EUB3IM
ಉನ್ಮತ್ತವಾದ ಈ ಸಂಜೆ ಅದೇನೋ ಮತ್ತೇರಿಸುತಿದೆ
ReplyDeleteಕಾಣದಾ ಕೈಯ್ಯೊಂದು ನನ್ನ ನಿನ್ನತ್ತ ಸೆಳೆಯುತಿದೆ
ದೂರವಿರುವೆ, ಬರಲೊಲ್ಲೆಯೇಕೆ ಸನಿಯ?
ಸವಿಯಬಯಸವೇ ಆ ತುಟಿಗಳು ಅಧರಾಮೃತದ ಹನಿಯ?
ನಗುನಗುತಲೇ ನಂಜ ಹೀರುವೆಯೇನೋ ಎಂದೆನಿಸುತಿದೆ
ನಾ ನುಡಿದಾಗೆಲ್ಲ ನನ್ನ ತಡೆಯುವೆಯೇಕೆ?
ಆ ಸವಿನೋಟ ನನ್ನೆದೆಯ ಕಡೆಯುವುದೇಕೆ?
ನೀ ನಾಚುವಾ ಒನಪು, ಆ ಲಜ್ಜೆಯಾ ಕೆಂಪು - ನಿನ್ನಾಣೆ ನನ್ನ ಮೂಕನಾಗಿಸಿದೆ
ಮುನಿದಿರುವೆಯೇಕೆ ಮುನಿದ ವಿಧಿಯಂತೆ
ಪಟದೊಳಗಿನಾ ರಮ್ಯ ಕಲೆಯಂತೆ
ಆದರಾ ನೋಟ, ಸಾರಿ ನಿನ್ನ ಮಾತ - ನಿನ್ನಯಾ ದೂತನೆನಿಸಿದೆ
ಉನ್ಮತ್ತವಾದ ಈ ಸಂಜೆ ಅದೇನೋ ಮತ್ತೇರಿಸುತಿದೆ
ಕಾಣದಾ ಕುಣಿಕೆಯೊಂದು ನನ್ನ ನಿನ್ನತ್ತ ಸೆಳೆಯುತಿದೆ....
....well, mustered the courage to try my hand at it, as it happens to be one of my fav songs! hope it makes sense ;-)
regs,
-R
ಸರ್, ಸೂಪರ್ ಆಗಿದೆ, ವಾಹ್.....ನನ್ನಿಂದ ಹೀಗೆ ಅನುವಾದ ಮಾಡಲು ಸಾಧ್ಯನೇ ಇಲ್ಲ ......really wonderful......thanks a lot for sharing....
Delete:-) translating one song once in a blue moon is no big deal. any jobless fellow (like ahem...Mr.R) can do that. but you translate so many songs (many within a 24hr gap). it requires a lot of effort and a hell lot of patience. if its not for the intense love you've got for the songs you like, it wouldn't have been possible to undertake such a demanding hobby. therefore its your effort that truly deserves appreciation! great job and keep up the good show!
Deleteand kindly do not call me 'sir'.
regs,
-R
Thanks a Lot, My pleasure.......It's really encouraging.....
ReplyDelete