Kabir Doha (ಕಬೀರ ದೋಹ )
ಕಬೀರ ದೋಹಜಪಿಸುವವ ಸಾಯುವನು , ಜಪಿಸದವ ಸಾಯುವನು, ಶ್ರೇಷ್ಠನೆನ್ನುವವನೂ ಸತ್ತು ಹೋಗುವನು!ರಾಮ ಸ್ನೇಹಿ ಸಾಯುವುದಿಲ್ಲ , ಎಂದು ಕಬೀರ ತಿಳಿಸುವನು!!ಅನುವಾದ : ಹರೀಶ್ ಶೆಟ್ಟಿ, ಶಿರ್ವकबीर दोहा जाप मरे, अजापा मरे, अनहद हू मरी जाय |राम स्नेही ना मरे, कहे कबीर समझाय ||
ರಾಮ ಸ್ನೇಹಿಯೂ ಮುಂದಿನ ದಾಸರ ಬಾಯಲ್ಲಿ ಗಾನಗಳಾಗಿ ಅಮರ ಎನ್ನುತ್ತಾನೆ ಕಬೀರ.
ReplyDeleteThis comment has been removed by the author.
ReplyDelete