Kabir Doha (ಕಬೀರ ದೋಹ ),
ಕಬೀರ ದೋಹಮನಸ್ಸು ಕೆರಳಿದಾಗ ಪ್ರತಿಕ್ರಿಯಿಸದಿರಿ , ಮಾತನ್ನು ನುಡಿಯಿರಿ ಅಳೆದು !ಮೂರ್ಖರಿಗೆ ಇದರ ಅರಿವಿಲ್ಲ, ಬೇಡದನ್ನು ನುಡಿಯುವರು ಸಂಯಮ ಕಳೆದು!! ಅನುವಾದ :ಹರೀಶ್ ಶೆಟ್ಟಿ, ಶಿರ್ವ कबीर दोहा मन उन्मना न तोलिये, शब्द के मोल न तोल |मुर्ख लोग न जान्सी, आपा खोया बोल ||
ಮಾತಿಗೆ ಲಗಾಮು ಕಲ್ಪಿಸದಿದ್ದರೆ ಆಗುವ ಅನಾಹುತಗಳನ್ನು ಕಬೀರರು ಚೆನ್ನಾಗಿ ಗುರುತಿಸಿದ್ದಾರೆ.
ReplyDeleteಧನ್ಯವಾದಗಳು ಬದರಿ ಸರ್.
ReplyDelete