ಇನ್ನೊಂದು ಜೀವನ (Innondu Jeevana)
www.harishshettyshirva.blogspot.com
Friday, September 6, 2013
ವಿಧಿ
ಗೆಳತಿ
ಸಹ
ನೋಡು ಎಂಥ ಆಟ ಆಡುತ್ತಿದೆ
ನಮ್ಮೊಂದಿಗೆ
ಮನಸ್ಸಲ್ಲಿ ಪ್ರೀತಿ
ಎಂಬ ಅಮೃತ ಇದ್ದು ಸಹ
ಏನೂ ವಿಷಯವಿಲ್ಲದೆ
ಈ ಅಗಲಿಕೆಯ
ವಿಷ ಕುಡಿಯಬೇಕಾಗುತ್ತಿದೆ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment
Newer Post
Older Post
Home
Subscribe to:
Post Comments (Atom)
ಸಿದ್ಧಿದಾತ್ರಿ
ಸಿದ್ಧಿದಾತ್ರಿ
ಕೂಷ್ಮಾಂಡ
ಸ್ಕಂದಮಾತಾ
No comments:
Post a Comment