!!ನನ್ನನ್ನು ಹೀಗೆ ಮರೆಯಲಾರೆ ನೀನು
ಹೌದು, ನನ್ನನ್ನು ಹೀಗೆ ಮರೆಯಲಾರೆ ನೀನು
ಎಂದೆಂದು ಕೇಳಿದರೆ ನನ್ನ ಹಾಡನ್ನು
ಜೊತೆ ಜೊತೆಯಲಿ ಹಾಡುವೆ ನೀನೂ!!
ನನ್ನನ್ನು ಹೀಗೆ ಮರೆಯಲಾರೆ ನೀನು
ಓ, ನನ್ನನ್ನು ಹೀಗೆ ಮರೆಯಲಾರೆ ನೀನು
!!ಆ ವಸಂತ ಋತು, ಆ ರಾತ್ರಿ ಹುಣ್ಣಿಮೆಯ
ನಾವು ನುಡಿದ ಮಾತುಗಳೆಲ್ಲಾ ಪ್ರೀತಿಯ-೨
ಆ ನೋಟಗಳೆಲ್ಲ ನೆನಪಾಗುವುದು
ಎಂದೆಂದು ನನ್ನನ್ನು ಸ್ಮರಿಸುವೆ ನೀನು!!
ನನ್ನನ್ನು ಹೀಗೆ ಮರೆಯಲಾರೆ ನೀನು
ಓ, ನನ್ನನ್ನು ಹೀಗೆ ಮರೆಯಲಾರೆ ನೀನು
!!ನನ್ನ ಕೈಗಳಲ್ಲಿ ನಿನ್ನ ಚಹರೆ ಇತ್ತು
ಯಾವುದೇ ಗುಲಾಬಿ ಹೂವು ಇದ್ದಂತೆ-೨
ಹಾಗು ಬಾಹುಗಳು ಸಹಾಯವಾಗಿತ್ತು
ಆ ಸಂಜೆ ಹೇಗೆ ಮರೆಯುವೆ ನೀನು!!
ನನ್ನನ್ನು ಹೀಗೆ ಮರೆಯಲಾರೆ ನೀನು
ಓ, ನನ್ನನ್ನು ಹೀಗೆ ಮರೆಯಲಾರೆ ನೀನು
!!ನನ್ನನ್ನು ನೋಡದೆ ನೆಮ್ಮದಿ ಇರುತ್ತಿರಲಿಲ್ಲ
ಒಂದು ಹೀಗೆ ಸಹ ಸಮಯವೂ ಕಳೆದೋಗಿದೆ-೨
ಸುಳ್ಳಾದರೆ ಕೇಳು ಹೃದಯದಿಂದ
ನಾನು ಹೇಳಿದರೆ ಮುನಿಸುವೆ ನೀನು!!
ನನ್ನನ್ನು ಹೀಗೆ ಮರೆಯಲಾರೆ ನೀನು
ಓ, ನನ್ನನ್ನು ಹೀಗೆ ಮರೆಯಲಾರೆ ನೀನು
ಮೂಲ : ಹಸರತ್ ಜೈಪುರಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ:ಶಂಕರ್ ಜೈ ಕಿಶನ್
ಚಿತ್ರ : ಪಗಲ ಕಹಿ ಕಾ
ಹೌದು, ನನ್ನನ್ನು ಹೀಗೆ ಮರೆಯಲಾರೆ ನೀನು
ಎಂದೆಂದು ಕೇಳಿದರೆ ನನ್ನ ಹಾಡನ್ನು
ಜೊತೆ ಜೊತೆಯಲಿ ಹಾಡುವೆ ನೀನೂ!!
ನನ್ನನ್ನು ಹೀಗೆ ಮರೆಯಲಾರೆ ನೀನು
ಓ, ನನ್ನನ್ನು ಹೀಗೆ ಮರೆಯಲಾರೆ ನೀನು
!!ಆ ವಸಂತ ಋತು, ಆ ರಾತ್ರಿ ಹುಣ್ಣಿಮೆಯ
ನಾವು ನುಡಿದ ಮಾತುಗಳೆಲ್ಲಾ ಪ್ರೀತಿಯ-೨
ಆ ನೋಟಗಳೆಲ್ಲ ನೆನಪಾಗುವುದು
ಎಂದೆಂದು ನನ್ನನ್ನು ಸ್ಮರಿಸುವೆ ನೀನು!!
ನನ್ನನ್ನು ಹೀಗೆ ಮರೆಯಲಾರೆ ನೀನು
ಓ, ನನ್ನನ್ನು ಹೀಗೆ ಮರೆಯಲಾರೆ ನೀನು
!!ನನ್ನ ಕೈಗಳಲ್ಲಿ ನಿನ್ನ ಚಹರೆ ಇತ್ತು
ಯಾವುದೇ ಗುಲಾಬಿ ಹೂವು ಇದ್ದಂತೆ-೨
ಹಾಗು ಬಾಹುಗಳು ಸಹಾಯವಾಗಿತ್ತು
ಆ ಸಂಜೆ ಹೇಗೆ ಮರೆಯುವೆ ನೀನು!!
ನನ್ನನ್ನು ಹೀಗೆ ಮರೆಯಲಾರೆ ನೀನು
ಓ, ನನ್ನನ್ನು ಹೀಗೆ ಮರೆಯಲಾರೆ ನೀನು
!!ನನ್ನನ್ನು ನೋಡದೆ ನೆಮ್ಮದಿ ಇರುತ್ತಿರಲಿಲ್ಲ
ಒಂದು ಹೀಗೆ ಸಹ ಸಮಯವೂ ಕಳೆದೋಗಿದೆ-೨
ಸುಳ್ಳಾದರೆ ಕೇಳು ಹೃದಯದಿಂದ
ನಾನು ಹೇಳಿದರೆ ಮುನಿಸುವೆ ನೀನು!!
ನನ್ನನ್ನು ಹೀಗೆ ಮರೆಯಲಾರೆ ನೀನು
ಓ, ನನ್ನನ್ನು ಹೀಗೆ ಮರೆಯಲಾರೆ ನೀನು
ಮೂಲ : ಹಸರತ್ ಜೈಪುರಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ:ಶಂಕರ್ ಜೈ ಕಿಶನ್
ಚಿತ್ರ : ಪಗಲ ಕಹಿ ಕಾ
ಹಸರತ್ ಜೈಪುರಿ ಅವರ ಇನ್ನೊಂದು ಮಾಣಿಕ್ಯ. ನಿಮ್ಮ ಭಾವಾನುವಾದವೂ ಚೆನ್ನಾಗಿದೆ.
ReplyDeleteಈ ಚಿತ್ರಕ್ಕೆ ವಿ. ಗೋಪಿಕೃಷ್ಣ ಛಾಯಾಗ್ರಾಹಣ.
ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್.
Delete