Wednesday, September 4, 2013

ಅದೆಲ್ಲಿಗೆ ಹೋದವು ಆ ದಿನಗಳು

!!ಅದೆಲ್ಲಿಗೆ ಹೋದವು ಆ ದಿನಗಳು
ಹೇಳುತ್ತಿದ್ದಳು
ನಿನ್ನ ಬರುವಿಕೆಯ ನಿರೀಕ್ಷೆಯಲ್ಲಿ
ನಾನು ಕಾಯುತ್ತಿರುವೆಯೆಂದು
ನೀನೆಲ್ಲಿಯೂ ಇದ್ದರು
ಪ್ರೀತಿಸುವೆ ನಿನ್ನನ್ನು ಜೀವಮಾನ ತನಕಯೆಂದು
ನಿನ್ನನ್ನು ಮರೆಯಲಾಗದೆಂದು!!

!!ನಾನು ಹೆಜ್ಜೆ ಇಟ್ಟಲ್ಲಿ
ಶ್ರದ್ಧೆಯಿಂದ ಶಿರ ಬಾಗುತ್ತಿತ್ತು ಅವಳ
ನನ್ನನ್ನು ಗೋಳಾಡಿಸಿ ಹೋಯಿತು
ತೆರಳುತ್ತಿದ್ದ ವಸಂತ ಕಾಲ!!
ಅದೆಲ್ಲಿಗೆ......

!!ನನ್ನ ದೃಷ್ಟಿಯಲಿ ಇಂದಿನ ದಿನಗಳಲ್ಲಿ
ಹಗಲೂ ಕತ್ತಲ ರಾತ್ರಿಯಾಗಿದೆ
ನೆರಳು ನನ್ನೊಟ್ಟಿಗೆ ಇತ್ತು
ನೆರಳೆ ನನ್ನೊಟ್ಟಿಗೆ ಇದೆ!!
ಅದೆಲ್ಲಿಗೆ......

ಮೂಲ : ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು :ಮುಕೇಶ್
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ಮೇರ ನಾಮ್ ಜೋಕರ್

Jaane Kahaa Gaye Wo Din
Jaane Kahaa Gaye Wo Din
Kahate The Teree Raah Me
Najaron Ko Bichhayenge
Chaahe Kahee Bhee Tum Raho,
Chaahenge Tum Ko Umarbhar
Tum Ko Naa Bhool Paayenge

Mere Kadam Jahaa Pade,
Sajade Kiye The Yaar Ne
Muz Ko Rulaa Rulaa Diyaa,
Jaatee Huyee Bahaar Ne

Apanee Najar Mein Aaj Kal
Din Bhee Andheree Raat Hai
Saayaa Hee Apane Saath Thaa,
Saayaa Hee Apane Saath Hai
www.youtube.com/watch?v=Q9ULWBTokzw

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...