ಇಂದು ನನ್ನ ನೆಚ್ಚಿನ ಗಾಯಕಿ ಆಶಾ ಭೋಂಸ್ಲೆ ಅವರ ಜನ್ಮ ದಿನ, ಅವರಿಗೆ ಅನೇಕ ಶುಭಾಶಯಗಳು.
ಅವರ ಒಂದು ಹಿಂದಿ ಹಾಡು ಕನ್ನಡದಲ್ಲಿ ನಿಮಗಾಗಿ.
ಬರಿಗೈ ಸಂಜೆ ಬಂದಿದೆ
ಬರಿಗೈ ಹಿಂತಿರುಗುವುದು
ಇಂದೂ ಯಾರೂ ಬರಲಿಲ್ಲ
ಇಂದೂ ಯಾರೂ ಬರಲಿಲ್ಲ
ಖಾಲಿ ಹಿಂತಿರುಗುವುದು
ಬರಿಗೈ ಸಂಜೆ ಬಂದಿದೆ
ಬರಿಗೈ ಹಿಂತಿರುಗುವುದು
ಬರಿಗೈ ಸಂಜೆ ಬಂದಿದೆ
ಇಂದೂ ಸುರಿಯಲಿಲ್ಲ ಕಣ್ಣೀರು
ಇಂದೂ ತೇವಗೊಂಡಿಲ್ಲ ನಯನ
ಇಂದೂ ಸುರಿಯಲಿಲ್ಲ ಕಣ್ಣೀರು
ಇಂದೂ ತೇವಗೊಂಡಿಲ್ಲ ನಯನ
ಇಂದೂ ಈ ಖಾಲಿ ಸಮಯ
ಖಾಲಿ ಹಿಂತಿರುಗುವುದು
ಬರಿಗೈ ಸಂಜೆ ಬಂದಿದೆ
ಬರಿಗೈ ಹಿಂತಿರುಗುವುದು
ಬರಿಗೈ ಸಂಜೆ ಬಂದಿದೆ
ರಾತ್ರಿಯ ಅಂಧಕಾರ ಯಾರೋ
ಬಂದರೆ ಹೋಗಲಾಡಿಸಬಹುದು
ರಾತ್ರಿಯ ಅಂಧಕಾರ ಯಾರೋ
ಬಂದರೆ ಹೋಗಲಾಡಿಸಬಹುದು
ಇಂದೂ ಹೋಗಲಾಡಿಸದಿದ್ದರೆ
ನಾಳೆಯೂ ಹಿಂತಿರುಗಿ ಬರುವುದು
ಬರಿಗೈ ಸಂಜೆ ಬಂದಿದೆ
ಬರಿಗೈ ಹಿಂತಿರುಗುವುದು
ಬರಿಗೈ ಸಂಜೆ ಬಂದಿದೆ
ಬರಿಗೈ ಸಂಜೆ ಬಂದಿದೆ
ಬರಿಗೈ ಹಿಂತಿರುಗುವುದು
ಇಂದೂ ಯಾರೂ ಬರಲಿಲ್ಲ
ಇಂದೂ ಯಾರೂ ಬರಲಿಲ್ಲ
ಖಾಲಿ ಹಿಂತಿರುಗುವುದು
ಬರಿಗೈ ಸಂಜೆ ಬಂದಿದೆ
ಬರಿಗೈ ಹಿಂತಿರುಗುವುದು
ಬರಿಗೈ ಸಂಜೆ ಬಂದಿದೆ
ಮೂಲ : ಗುಲ್ಶಾರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಆಶಾ ಭೋಂಸ್ಲೆ
ಸಂಗೇಎತ : ಆರ್ .ದಿ.ಬರ್ಮನ್
ಚಿತ್ರ : ಇಜಾಜತ್
Khali haath shaam aayi hai, khali haath jayegi
aaj bhi na aaya koi,
aaj bhi na aaya koi, khali laut jayegi
Khali haath shaam aayi hai, khali haath jayegi
khali haath shaam aayi hai
aaj bhi na aaye aansoon
aaj bhi na bheege naina
aaj bhi na aaye aansoon
aaj bhi na bheege naina
aaj bhi yeh kori raina, kori laut jayegi
khali haath shaam aayi hai, khali haath jayegi
khali haath shaam aayi hai
raat ki siyahi koi,
aaye to mitaye naa
raat ki siyahi koi,
aaye to mitaye naa
aaj na mitaye to yeh, kal bhi laut aayegi
khali haath shaam aayi hai, khali haath jayegi
khali haath shaam aayi hai
aaj bhi na aaya koi, khali laut jayegi
Khali haath shaam aayi hai, khali haath jayegi
khali haath shaam aayi hai
http://www.youtube.com/watch?v=V2RnsdQW0xw
ಅಶೋಕ್ ಮೆಹ್ತಾ ಅವರ ಛಾಯಾಗ್ರಹಣವಿದ್ದ ಇಜಾಜತ್ ಚಿತ್ರದಲ್ಲಿ ನಾಸಿರುದ್ದೀನ್ ಷಾ - ದೀಪ್ತಿ ನವಲ್ - ರೇಖಾ ವಾರೇವ್ಹಾ... ಜೊತೆಗೆ ಗುಲ್ಜಾರರ ಈ ಗೀತೆ ಡಬಲ್ ವಾರೇವಾ...
ReplyDeleteಭಾವಾನುವಾದ ಗೆದ್ದಿದೆ.
ತುಂಬಾ ಧನ್ಯವಾದಗಳು ಬದರಿ ಸರ್.
Delete