!!ಉಪಕಾರವಾಗುವುದು ನಿನ್ನ ನನ್ನ ಮೇಲೆ
ಹೃದಯ ಬಯಸಿದನ್ನು ಹೇಳಲು ಬಿಡು
ನನಗೆ ನಿನ್ನಿಂದ ಪ್ರೀತಿಯಾಗಿದೆ
ನನಗೆ ಕಣ್ರೆಪ್ಪೆಯ ನೆರಳಲಿ ಇರಲು ಬಿಡು!!
ನನಗೆ ನಿನ್ನಿಂದ ....
!!ನೀನು ನನಗೆ ನಗುವುದನ್ನು ಕಲಿಸಿದೆ
ಅಳ ಬೇಕೆಂದರೆ ಅತ್ತು ಬಿಡುವೆ ನಾನು
ಈ ನನ್ನ ಕಣ್ಣೀರಿನ ನೀನು ವ್ಯಥೆ ಪಡದಿರು
ಇದು ಹರಿಯುತ್ತಿದ್ದರೆ ಹರಿಯ ಬಿಡು!!
ನನಗೆ ನಿನ್ನಿಂದ .....
!!ಮನಸ್ಸಿದ್ದರೆ ರಚಿಸು ಅಥವಾ ಅಳಿಸಿಬಿಡು
ಅಗಲಿದರೂ ಹರಸುವೆ ನಿನಗೆ
ನನ್ನ ಉಳಿದ ಅವಶೇಷ ಹೇಳುವುದು ಇನಿಯ
ಈ ಒಲವಿನ ನೋವನ್ನು ಸಹಿಸಲು ಬಿಡು!!
ನನಗೆ ನಿನ್ನಿಂದ .....
ಮೂಲ : ಹಸರತ್ ಜೈಪುರಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮೊಹಮ್ಮದ್ ರಫಿ,ಲತಾ ಮಂಗೇಶ್ಕರ್
ಸಂಗೀತ:ಶಂಕರ್ ಜೈ ಕಿಶನ್
ಚಿತ್ರ : ಜಂಗಲೀ
एहसान तेरा होगा मुझ पर
दिल चाहता है वो कहने दो
मुझे तुमसे मोहब्बत हो गयी है
मुझे पलकों की छाँव में रहने दो
तुमने मुझको हँसना सिखाया
रोने कहोगे रो लेंगे अब
आंसू का हमारे गम ना करो
वो बहते हैं तो बहने दो
मुझे तुमसे...
चाहे बना दो चाहे मिटा दो
मर भी गए तो देंगे दुआएं
उड़-उड़ के कहेगी ख़ाक सनम
ये दर्द-ए-मोहब्बत सहने दो
मुझे तुमसे...
www.youtube.com/watch?v=-Jl6fVqLqVg
ಹೃದಯ ಬಯಸಿದನ್ನು ಹೇಳಲು ಬಿಡು
ನನಗೆ ನಿನ್ನಿಂದ ಪ್ರೀತಿಯಾಗಿದೆ
ನನಗೆ ಕಣ್ರೆಪ್ಪೆಯ ನೆರಳಲಿ ಇರಲು ಬಿಡು!!
ನನಗೆ ನಿನ್ನಿಂದ ....
!!ನೀನು ನನಗೆ ನಗುವುದನ್ನು ಕಲಿಸಿದೆ
ಅಳ ಬೇಕೆಂದರೆ ಅತ್ತು ಬಿಡುವೆ ನಾನು
ಈ ನನ್ನ ಕಣ್ಣೀರಿನ ನೀನು ವ್ಯಥೆ ಪಡದಿರು
ಇದು ಹರಿಯುತ್ತಿದ್ದರೆ ಹರಿಯ ಬಿಡು!!
ನನಗೆ ನಿನ್ನಿಂದ .....
!!ಮನಸ್ಸಿದ್ದರೆ ರಚಿಸು ಅಥವಾ ಅಳಿಸಿಬಿಡು
ಅಗಲಿದರೂ ಹರಸುವೆ ನಿನಗೆ
ನನ್ನ ಉಳಿದ ಅವಶೇಷ ಹೇಳುವುದು ಇನಿಯ
ಈ ಒಲವಿನ ನೋವನ್ನು ಸಹಿಸಲು ಬಿಡು!!
ನನಗೆ ನಿನ್ನಿಂದ .....
ಮೂಲ : ಹಸರತ್ ಜೈಪುರಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮೊಹಮ್ಮದ್ ರಫಿ,ಲತಾ ಮಂಗೇಶ್ಕರ್
ಸಂಗೀತ:ಶಂಕರ್ ಜೈ ಕಿಶನ್
ಚಿತ್ರ : ಜಂಗಲೀ
एहसान तेरा होगा मुझ पर
दिल चाहता है वो कहने दो
मुझे तुमसे मोहब्बत हो गयी है
मुझे पलकों की छाँव में रहने दो
तुमने मुझको हँसना सिखाया
रोने कहोगे रो लेंगे अब
आंसू का हमारे गम ना करो
वो बहते हैं तो बहने दो
मुझे तुमसे...
चाहे बना दो चाहे मिटा दो
मर भी गए तो देंगे दुआएं
उड़-उड़ के कहेगी ख़ाक सनम
ये दर्द-ए-मोहब्बत सहने दो
मुझे तुमसे...
www.youtube.com/watch?v=-Jl6fVqLqVg
ಎನ್. ವಿ. ಶ್ರೀನಿವಾಸ್ ಅವರ ಛಾಯಾಗ್ರಹಣವಿದ್ದ ಈ ಚಿತ್ರದ ಎಲ್ಲ ಆಯಾಮಗಳೂ ನನಗೆ ಇಂದಿಗೂ ಅಚ್ಚು ಮೆಚ್ಚು.
ReplyDeleteನನಗೆ ಕಣ್ರೆಪ್ಪೆಯ ನೆರಳಲ್ಲಿ ಇರಲು ಬಿಡು - मुझे पलकों की छाँव में रहने दो ಎನ್ನುವ ಹಸರತ್ ಜೈಪುರಿ ಅವರ ಕಾವ್ಯಾತ್ಮಕತೆ ಈ ಹಾಡಿನ ವೈಶಿಷ್ಟ್ಯ.
ನಮತರ ಈ ಚಿತ್ರ ಶಾರದಾ ರಾಮುಡುವಾಗಿ ತೆಲುಗುವಿನಲ್ಲೂ ಬಂತು.