ಪಾಂಡಿತ್ಯ ಹಂಚುವ
ಹೃದಯದಲಿ
ಸಂಯಮದ ಕೊರತೆ
____________
ಬುದ್ಧನ ಮಾರ್ಗ
ಹಿಡಿದವನ
ಮನಸ್ಸಲ್ಲಿ ದಯೆ ಭಾವನೆಯ ಕೊರತೆ,
ಅವನು
ಡಾಕು ಅಂಗುಲಿಮಲ್'ನ
ಕಥೆ ಮರೆತ
____________
ರತ್ನಾಕರನೆಂಬ
ಕ್ರೂರ ಬೇಟೆಗಾರ ಮತ್ತು ಭಯವಿಲ್ಲದ ಕಳ್ಳ
ಮುಂದೆ
ವಾಲ್ಮೀಕಿಯೆಂದು ಹೆಸರು ಪಡೆದು
ರಾಮಾಯಣ ರಚಿಸಿದ
____________
ಛತ್ರಪತಿ ಶಿವಾಜಿ ಮಹಾರಾಜ್
ಮತ್ತು
ಔರಂಗಜೆಬ್ ಅವರ ಕಥೆ ಕೇಳಿ
ಮಗುವಿನ ಮನಸ್ಸಲಿ
ಛತ್ರಪತಿ ಶಿವಾಜಿ ಮಹಾರಾಜ್
ಆಗುವ ಬಯಕೆ
by ಹರೀಶ್ ಶೆಟ್ಟಿ,ಶಿರ್ವ
ಹೃದಯದಲಿ
ಸಂಯಮದ ಕೊರತೆ
____________
ಬುದ್ಧನ ಮಾರ್ಗ
ಹಿಡಿದವನ
ಮನಸ್ಸಲ್ಲಿ ದಯೆ ಭಾವನೆಯ ಕೊರತೆ,
ಅವನು
ಡಾಕು ಅಂಗುಲಿಮಲ್'ನ
ಕಥೆ ಮರೆತ
____________
ರತ್ನಾಕರನೆಂಬ
ಕ್ರೂರ ಬೇಟೆಗಾರ ಮತ್ತು ಭಯವಿಲ್ಲದ ಕಳ್ಳ
ಮುಂದೆ
ವಾಲ್ಮೀಕಿಯೆಂದು ಹೆಸರು ಪಡೆದು
ರಾಮಾಯಣ ರಚಿಸಿದ
____________
ಛತ್ರಪತಿ ಶಿವಾಜಿ ಮಹಾರಾಜ್
ಮತ್ತು
ಔರಂಗಜೆಬ್ ಅವರ ಕಥೆ ಕೇಳಿ
ಮಗುವಿನ ಮನಸ್ಸಲಿ
ಛತ್ರಪತಿ ಶಿವಾಜಿ ಮಹಾರಾಜ್
ಆಗುವ ಬಯಕೆ
by ಹರೀಶ್ ಶೆಟ್ಟಿ,ಶಿರ್ವ
ಇಲ್ಲಿನ ಹಲವು ಹನಿಗಳು ಪ್ರೇರಕ ಶಕ್ತಿಯನ್ನು ಹೊಂದಿವೆ.
ReplyDeleteತುಂಬಾ ತುಂಬಾ ಧನ್ಯವಾದಗಳು ಬದರಿ ಸರ್.
ReplyDelete