Monday, September 2, 2013

ನೋವ ಪ್ರವಾಹ

ಗೆಳತಿ...
ನದಿಯ ತೀರ
ಬಂದು ಕುಳಿತಾಗ
ಹರಿಯುವ ನದಿ
ಯಾಕೋ
ಒಂದು ಗಳಿಗೆ ಶಾಂತವಾಯಿತು
ಬಹುಶಃ
ನನ್ನಲ್ಲಿ ಹರಿಯುವ
ನಿನ್ನ ಅಗಲಿಕೆಯ
ನೋವ ಪ್ರವಾಹ ಕಂಡು
by ಹರೀಶ್ ಶೆಟ್ಟಿ,ಶಿರ್ವ 

2 comments:

  1. ನದಿಗೂ ಅನಿಸಿದ್ದೀತು ನನ್ನದೆಂತಹ ಪ್ರವಾಹ? ಈ ನೋವಿನ ಪ್ರವಾಹದ ಮುಂದೆ!

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...