Thursday, 14 July, 2011

ಕನ್ನಡ

ಮನಸ್ಸಿನಿಂದ ನುಡಿದರೆ .....ಮಾತೆಲ್ಲ ಮಲ್ಲಿಗೆ ......
ಕನ್ನಡ ನುಡಿದರೆ ......ಸ್ವರ್ಗವೆ ಇಲ್ಲಿಗೆ.......
by  ಹರೀಶ್ ಶೆಟ್ಟಿ, ಶಿರ್ವ
_____________________________
ಭಾರತದ ಇತರ ಭಾಷೆಗಳು ನನಗೆ ಗುಲಾಬಿ ಹೂವಿನ ಹಾಗೆ...
ನನ್ನ ಮನ ಮೋಹಿಸುತ್ತದೆ......
ಆದರೆ ನಮ್ಮ ಕನ್ನಡ ಭಾಷೆ ಮಲ್ಲಿಗೆಯ ಹೂವಿನ ಹಾಗೆ....
ಇದರ ಪರಿಮಳ ನನ್ನ ಶರೀರದ ಅಂಗ ಅಂಗದಲ್ಲಿ ಅಡಗಿದೆ.....
by ಹರೀಶ್ ಶೆಟ್ಟಿ, ಶಿರ್ವ
_____________________________
"ಕನ್ನಡ ಭಾಷೆಯಲ್ಲಿ ನನಗೆ ತುಂಬಾ ತುಂಬಾ ಪ್ರೀತಿ
ಆದರೆ ಇತರ ಭಾಷೆಗಳನ್ನು ಗೌರವಿಸುವುದು ನನ್ನ ರೀತಿ"
by  ಹರೀಶ್ ಶೆಟ್ಟಿ, ಶಿರ್ವ 

No comments:

Post a Comment