ಸಮಯ ನಿನ್ನಲ್ಲಿ
ಒಂದು ಕೋರಿಕೆ
ನನಗೆ ಕರೆದು ಕೊಂಡು ಹೋಗು
ನನ್ನ ಬಾಲ್ಯಕ್ಕೆ
ಆ ಮುಗ್ಧತನ
ಆ ಮೋಸ ವಂಚನೆ ಇಲ್ಲದ
ಆ ಜಗತ್ತಕ್ಕೆ ಪುನಃ
ನನಗೆ ಕರೆದು ಕೊಂಡು ಹೋಗು
ನನ್ನ ಬಾಲ್ಯಕ್ಕೆ
ನನಗೆ ಬೇಡ ಹೊಸ ಆಟಿಕೆ
ನನಗೆ ತುಂಡಾದ ಆಟಿಕೆ ಸಾಕು
ನನಗೆ ಬೇಡ ಚಾಕ್ಲೇಟ್ ಕೇಕು
ಆದರೆ ಆ ಬಾಲ್ಯ ನನಗೆ ಬೇಕು
ನನಗೆ ಕರೆದು ಕೊಂಡು ಹೋಗು
ನನ್ನ ಬಾಲ್ಯಕ್ಕೆ
ನನಗೆ ಪಾತರಗಿತ್ತಿಯ ಹಿಂದೆ ಓಡಲಿಕ್ಕೆ ಇದೆ
ನನಗೆ ಜೋಕಾಲಿಯಿಂದ ಬೀಳಲಿಕ್ಕೆ ಇದೆ
ನನಗೆ ಸಮುದ್ರದ ಮರಳಿನಿಂದ ಮನೆ ಮಾಡಲಿಕ್ಕೆ ಇದೆ
ನನಗೆ ಸಣ್ಣ ಸಣ್ಣ ಮಾತಿಗೆ ಕೋಪ ಮಾಡಲಿಕ್ಕೆ ಇದೆ
ಸಮಯ ನಿನ್ನಲ್ಲಿ
ಒಂದು ಕೋರಿಕೆ
ನನಗೆ ಕರೆದು ಕೊಂಡು ಹೋಗು
ನನ್ನ ಬಾಲ್ಯಕ್ಕೆ
by ಹರೀಶ್ ಶೆಟ್ಟಿ, ಶಿರ್ವ
ಒಂದು ಕೋರಿಕೆ
ನನಗೆ ಕರೆದು ಕೊಂಡು ಹೋಗು
ನನ್ನ ಬಾಲ್ಯಕ್ಕೆ
ಆ ಮುಗ್ಧತನ
ಆ ಮೋಸ ವಂಚನೆ ಇಲ್ಲದ
ಆ ಜಗತ್ತಕ್ಕೆ ಪುನಃ
ನನಗೆ ಕರೆದು ಕೊಂಡು ಹೋಗು
ನನ್ನ ಬಾಲ್ಯಕ್ಕೆ
ನನಗೆ ಬೇಡ ಹೊಸ ಆಟಿಕೆ
ನನಗೆ ತುಂಡಾದ ಆಟಿಕೆ ಸಾಕು
ನನಗೆ ಬೇಡ ಚಾಕ್ಲೇಟ್ ಕೇಕು
ಆದರೆ ಆ ಬಾಲ್ಯ ನನಗೆ ಬೇಕು
ನನಗೆ ಕರೆದು ಕೊಂಡು ಹೋಗು
ನನ್ನ ಬಾಲ್ಯಕ್ಕೆ
ನನಗೆ ಪಾತರಗಿತ್ತಿಯ ಹಿಂದೆ ಓಡಲಿಕ್ಕೆ ಇದೆ
ನನಗೆ ಜೋಕಾಲಿಯಿಂದ ಬೀಳಲಿಕ್ಕೆ ಇದೆ
ನನಗೆ ಸಮುದ್ರದ ಮರಳಿನಿಂದ ಮನೆ ಮಾಡಲಿಕ್ಕೆ ಇದೆ
ನನಗೆ ಸಣ್ಣ ಸಣ್ಣ ಮಾತಿಗೆ ಕೋಪ ಮಾಡಲಿಕ್ಕೆ ಇದೆ
ಸಮಯ ನಿನ್ನಲ್ಲಿ
ಒಂದು ಕೋರಿಕೆ
ನನಗೆ ಕರೆದು ಕೊಂಡು ಹೋಗು
ನನ್ನ ಬಾಲ್ಯಕ್ಕೆ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment