Tuesday, July 12, 2011

ಮಗು ನಿನ್ನ ಆಟ

ಮಗು ನಿನ್ನ ಆಟ
ಮಗು ನಿನ್ನ ನೋಟ
ನಿನ್ನ ಮುಗ್ದ ನಗೆ ಹರಿಸುತ್ತದೆ ಮನ
ಅತ್ತರೆ ತಳಮಲಿಸುತ್ತದೆ ಜೀವ ಅಮ್ಮನ
ನಿನ್ನಲಿದೆ ಜೀವನ
ಮಗು ನಿನ್ನ ಆಟ
ಮಗು ನಿನ್ನ ನೋಟ
ನೀನು ಅಮ್ಮ, ಅಪ್ಪನ ಪ್ರೀತಿಯ ಕಂದ
ಗೋವಿಂದ ಮುರಾರಿ ಮುಕುಂದ
ದೇವರಂತೆ ನೀ ಚೆಂದ
ಮಗು ನಿನ್ನ ಆಟ
ಮಗು ನಿನ್ನ ನೋಟ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...