ನಾನು ಕವಿಯಲ್ಲ
ಆದರೂ ಒಂದು ಕವಿತೆ ಬರೆದೆ
ಬರೆಯಲೆಂದು ಬರೆದೆ
ಎರಡು ಮೂರು ಪದಗಳ ಗೀಚಿದೆ
ಅದ್ದನ್ನೇ ಕೆಲವು ಸಲ ಓದಿದೆ
ಹಲವು ಸಮಯ ವ್ಯರ್ಥವಾಯಿತು
ಶಬ್ದಗಳನ್ನು ನೆನೆಯುತ ಸಂಜೆಯಾಯಿತು
ಕಡೆಗೆ ಹೇಗಾದರೂ ಪೂರ್ಣವಾಯಿತು
ನಾನು ಬರೆದ ಪದಗಳು
ವಾಹ್....ಗುಲಾಬಿ ಹೂವಿನ ಎಸಳುಗಳು
ಸುಂದರ ಮನಮೋಹಕ
ನನ್ನನು ನಾನೇ ಹೊಗಳಿದೆ
ಬರೆದ ನಂತರ ಆತುರ
ಯಾರಿಗೋ ತೋರಿಸಬೇಕೆಂಬ ಕುತೂಹಲ
ಅವರ ಪ್ರತಿಕ್ರಿಯೆ ಏನಿರಬಹುದೆಂಬ ತಳಮಳ
ನಾನು ಕವಿಯಲ್ಲ
ಆದರೂ ಒಂದು ಕವಿತೆ ಬರೆದೆ
by ಹರೀಶ್ ಶೆಟ್ಟಿ , ಶಿರ್ವ
ಆದರೂ ಒಂದು ಕವಿತೆ ಬರೆದೆ
ಬರೆಯಲೆಂದು ಬರೆದೆ
ಎರಡು ಮೂರು ಪದಗಳ ಗೀಚಿದೆ
ಅದ್ದನ್ನೇ ಕೆಲವು ಸಲ ಓದಿದೆ
ಹಲವು ಸಮಯ ವ್ಯರ್ಥವಾಯಿತು
ಶಬ್ದಗಳನ್ನು ನೆನೆಯುತ ಸಂಜೆಯಾಯಿತು
ಕಡೆಗೆ ಹೇಗಾದರೂ ಪೂರ್ಣವಾಯಿತು
ನಾನು ಬರೆದ ಪದಗಳು
ವಾಹ್....ಗುಲಾಬಿ ಹೂವಿನ ಎಸಳುಗಳು
ಸುಂದರ ಮನಮೋಹಕ
ನನ್ನನು ನಾನೇ ಹೊಗಳಿದೆ
ಬರೆದ ನಂತರ ಆತುರ
ಯಾರಿಗೋ ತೋರಿಸಬೇಕೆಂಬ ಕುತೂಹಲ
ಅವರ ಪ್ರತಿಕ್ರಿಯೆ ಏನಿರಬಹುದೆಂಬ ತಳಮಳ
ನಾನು ಕವಿಯಲ್ಲ
ಆದರೂ ಒಂದು ಕವಿತೆ ಬರೆದೆ
by ಹರೀಶ್ ಶೆಟ್ಟಿ , ಶಿರ್ವ
ಕೆಲವು ಬದಲಾವಣೆಗಳು ನಮಗನ್ನಿಸಿದ್ದು..
ReplyDeleteಬದಲಾಗಬೇಕಾದ ಆ ಸಾಲುಗಳು...
------------------------------------------------
ಎರಡು ಮೂರು ಅಕ್ಷರ ಗೀಚಿದೆ
ಅನ್ನೋದು..
ಎರಡು ಮೂರು ಪದಗಳ ಗೀಚಿದೆ..
-------------------------------------------------
ಕೆಲವು ಸಮಯ ವ್ಯರ್ಥವಾಯಿತು
ಅನ್ನೋದು
ಹಲವು ಸಮಯ ವ್ಯರ್ಥವಾಯಿತು
---------------------------------------------------
ಯಾರಿಗೂ ತೋರಿಸಬೇಕೆಂಬ ಕುತೂಹಲ
ಅನ್ನೋದು
ಯಾರಿಗೋ ತೋರಿಸಬೇಕೆಂಬ ಕುತೂಹಲ
---------------------------------------------------
ಅವರ ಪ್ರತಿಕ್ರಿಯೆ ಏನಿರಬಹುದೆಂಬ ಮನದಲ್ಲಿ ತಳಮಳ
ಅನ್ನೋದು
ಅವರ ಪ್ರತಿಕ್ರಿಯೆ ಏನಿರಬಹುದೆಂಬ ತಳಮಳ
-------------------------------------------------------
ಒಮ್ಮೆ ನೀವೇ ನೋಡಿ.. ತಪ್ಪಾಗಿ ತಿಳಿಯಬೇಡಿ...
ಈ ರೀತಿ ಬದಲಾದರೆ ಓದಲು ಸೊಗಸಾಗಿರುತ್ತದೆ... :)
ತುಂಬಾ ಧನ್ಯವಾದಗಳು ಪ್ರಶಾಂತ್ ರವರೆ,ನೀವು ಹೇಳಿದಂತೆ ಬದಲಾವಣೆ ಮಾಡಿದ್ದೇನೆ :):):)
ReplyDelete