Tuesday, July 12, 2011

ಮರಳು ಮರಳು

ಮರಳು ಮರಳು
ನನಗೆಲ್ಲಿದೆ ನೆರಳು
ನಡೆಯುತ್ತಾ ನಡೆಯುತ್ತಾ
ಬರುತಿದೆ ಬೆವರು
ಏಕೆ ಈ ತಾಪ
ಏಕೆ ನನ್ನ ಮೇಲೆ ಈ ಕೋಪ
ಉಸಿರಾಡಲು ಆಗುತ್ತಿದೆ ಕಷ್ಟ
ಏಕೆ ನನ್ನಮೇಲೆ ನೀ ರುಷ್ಟ
ಕೈ, ಕಾಲು ಆಗುತ್ತಿದೆ ನಿಷ್ಕ್ರಿಯ
ತಲೆ ಮೇಲೆ ನನ್ನ ಸೂರ್ಯ
ಮರಳು ಮರಳು
ನನಗೆಲ್ಲಿದೆ ನೆರಳು

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...