Kabir Doha (ಕಬೀರ ದೋಹ )
Jeevat Samjhe Jeevat Bujhe, Jeevat He Karo Aas
Jeevat Karam Ki Fansi Na Kaati, Mue Mukti Ki Aas
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಜೀವಿತ ತಿಳಿಯುವುದು , ಜೀವಿತ ಊಹಿಸುವುದು , ಜೀವಿತ ಮಾಡುವುದು ಆಸೆ
ಜೀವಿತ ಕರ್ಮದ ಕಾರ್ಯವನ್ನು ನೆರೆವೇರಿಸಲಿಲ್ಲ , ಮಾಡುವುದೇಕೆ ಮುಕ್ತಿಯ ಆಸೆ
No comments:
Post a Comment