ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಆಸೆ ಇಲ್ಲ ಸಾಮ್ರಾಟರ
ಶವವ ಏರಲು!
ಆಸೆ ಇಲ್ಲ ದೇವರ ತಲೆಗೇರಿ
ತನ್ನ ಭಾಗ್ಯವನ್ನು ಕೊಂಡಾಡಲು!
ನನ್ನನ್ನು ಕಿತ್ತಿಕೋ ವನಮಾಲಿ
ಆ ಪಥದಲ್ಲಿ ಹಾಕು!
ಮಾತ್ರಭೂಮಿಗಾಗಿ ಶಿರ ಅರ್ಪಿಸಿದ
ಆ ಅನೇಕ ವೀರರಿಗಾಗಿ!
ಪ್ರೇರಣೆ : ಮಾಖಾನ್ ಲಾಲ್ ಚತುರ್ವೇದಿ ಯವರ ಕವಿತೆ " ಫೂಲ್ ಕಿ ಅಭಿಲಾಷ "
ಆಸೆ ಇಲ್ಲ ಸುರಕನ್ಯೆಯರ ಕೊರಳಿನ
ಹಾರವಾಗಲು !
ಆಸೆ ಇಲ್ಲ ಪ್ರೀತಿಯಲ್ಲಿದ್ದ
ಪ್ರೇಮಿಯನ್ನು ಲಾಲಿಸಲು!ಆಸೆ ಇಲ್ಲ ಸಾಮ್ರಾಟರ
ಶವವ ಏರಲು!
ಆಸೆ ಇಲ್ಲ ದೇವರ ತಲೆಗೇರಿ
ತನ್ನ ಭಾಗ್ಯವನ್ನು ಕೊಂಡಾಡಲು!
ನನ್ನನ್ನು ಕಿತ್ತಿಕೋ ವನಮಾಲಿ
ಆ ಪಥದಲ್ಲಿ ಹಾಕು!
ಮಾತ್ರಭೂಮಿಗಾಗಿ ಶಿರ ಅರ್ಪಿಸಿದ
ಆ ಅನೇಕ ವೀರರಿಗಾಗಿ!
ಪ್ರೇರಣೆ : ಮಾಖಾನ್ ಲಾಲ್ ಚತುರ್ವೇದಿ ಯವರ ಕವಿತೆ " ಫೂಲ್ ಕಿ ಅಭಿಲಾಷ "
No comments:
Post a Comment