Tuesday, July 12, 2011

ಮಳೆಯ ಹನಿಗಳೇ

ಮಳೆಯ ಹನಿಗಳೇ
ಎಂತಹ ಸುಂದರ ನಿನ್ನ ರೂಪ
ಆದರೆ ನೀ ನಿಲ್ಲುವುದೇ ಅಪರೂಪ
ಮಾಯವಾಗುವೆ ನೀ ಒಂದೇ ಕ್ಷಣದಲ್ಲಿ
ಸೇರುವೆ ನೀ ಈ ಭೂಮಿಯಲ್ಲಿ
ಮಣ್ಣಲ್ಲಿ ಸೇರಿ ನೀ ಬಿರುವೆ ಸುಹಾಸನೆ
ಗಾಳಿಯಲ್ಲಿ ಹರಡುತ್ತಿದೆ ಮದುರ ಪರಿಮಳ
ಜೀವ ಆಗುತ್ತಿದೆ ನಿರ್ಮಲ
ಮಳೆಯ ಹನಿಗಳೇ
ಎಂತಹ ಸುಂದರ ನಿನ್ನ ರೂಪ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...