ಮೊಲ ಒಂದು
ಕಂಡಿತು ಸ್ವಪ್ನ
ಅದರಲ್ಲಿ ಬಂದರು
ಪೂರ್ವಜರು
ಆಮೆಯನ್ನು ಸೋಲಿಸು
ಮರ್ಯಾದೆ ಉಳಿಸು
ಎಂದು ಬೇಡಿದರು
ಮೊಲಕ್ಕೆ ಆಯಿತು ಎಚ್ಚರಿಕೆ
ಆಮೆಯ ಹೇಗೆ ಸೋಲಿಸುವುದು
ಎಂಬ ಚಿಂತೆ
ಆದರು ಹೋಗಿ
ಬೇಡಿತು ಅಮೆಯಲಿ
ನಿನ್ನ ನನ್ನ ಮದ್ಯೆ
ಪುನಃ ಓಟ ನಡೆಯಲಿ
ಯಾರು ಶ್ರೇಷ್ಠ
ಎಂದು ಸಿದ್ದವಾಗಲಿ
ಆದರೆ ಪರಿಸ್ತಿತಿ
ಈಗ ವಿಪರಿತ
ಆಮೆಗೆ ಈಗ
ತುಂಬಾ ಜಂಬ
ಮೊಲಕ್ಕೆ ಬುದ್ದಿ ಬಂದಿತ್ತು
ಆಮೆ ಮತ್ತು ಮೊಲದ
ಓಟ ಪುನಃ ನಡೆಯಿತು
ಆಮೆ ಈಗ ಸೋತಿತು
ಮೊಲ ಗೆಲುವುನಿಂದ ಕುಣಿಯಿತು
ಜಂಬ ಮಾಡಿ ತನ್ನ ಸ್ಥಿತಿ ಮರೆಯಬಾರದು
ಮಾಡಿದ ತಪ್ಪನ್ನು ಪುನಃ ಮಾಡಬಾರದು
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment