ಇನ್ನೊಂದು ಜೀವನ (Innondu Jeevana)
www.harishshettyshirva.blogspot.com
Wednesday, July 13, 2011
Kabir Doha (ಕಬೀರ ದೋಹ )
Kabir Doha (ಕಬೀರ ದೋಹ )
Jaise Til Mein Tel Hai, Jyon Chakmak Mein Aag
Tera Sayeen Tujh Mein Hai, Tu Jaag Sake To Jaag
ಅನುವಾದ : ಹರೀಶ್ ಶೆಟ್ಟಿ , ಶಿರ್ವ
ಹೇಗೆ ಬೀಜದಲ್ಲಿ ಎಣ್ಣೆ ಇದೆಯೋ......ಹಾಗೆ ಕಲ್ಲಲ್ಲಿ ಬೆಂಕಿ...
ನಿನ್ನ ಈಶ್ವರ ನಿನ್ನಲ್ಲಿ......ಎದ್ದೇಳು ಅವಿವೇಕಿ.....
No comments:
Post a Comment
Newer Post
Older Post
Home
Subscribe to:
Post Comments (Atom)
ಸಿದ್ಧಿದಾತ್ರಿ
ಚಂದ್ರಯಾನ
ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ, ಚಂದ್ರನ ಮೇ...
ಕೋಗಿಲೆ ಸ್ವರ
ಅವಳಿರುವಾಗ ಮುಂಜಾನೆ ಕೋಗಿಲೆ ಹಾಡುವ ಸಿಹಿ ಮಧುರ ಸ್ವರ ನನಗೆ ನಿತ್ಯ ಸುಮಂಗಳ ಅವಳಿಲ್ಲದೆ ಅದು ಈಗ ನನಗೆ ಕೊಡುತ್ತಿದೆ ಕಿರುಕುಳ by ಹರೀಶ್ ಶೆಟ್ಟಿ, ಶಿರ್ವ
ಸಿದ್ಧಿದಾತ್ರಿ
No comments:
Post a Comment