Wednesday, July 13, 2011

ಬೇಡಿಕೆ

by ಹರೀಶ್ ಶೆಟ್ಟಿ, ಶಿರ್ವ
ಕನಸು  ಇನ್ನೂ ನೀನು
ಬರುವುದು ಬೇಡ
ಗತ ಕಾಲದ ಸುಖ:-ದುಖ: ವನ್ನು
ನೆನೆಯುವುದೇ ಸಾಕಲ್ಲವೇ
ಈಗ  ಮನದಲ್ಲಿ  ಇಲ್ಲ ಏನು ಇಚ್ಛೆ ಬಾಕಿ
ಮನಸ್ಸಿನ ಎಲ್ಲ ಆಕಾಂಕ್ಷೆ  ಹಾಕಿದೇನೆ ಬಿಸಾಕಿ 
ಜೀವನವನ್ನು ತೃಪ್ತಿಯಿಂದ ಕಳೆದೆ
ಶಾಂತಿಯಿಂದ ನಿದ್ರಿಸಲು ಕೊಡು 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...