Tuesday, July 12, 2011

ನಾ ಹಾರಲಾರೆ

ಬಿಟ್ಟು ಬಿಡು ನನ್ನನ್ನು
ನಾ ಹಾರಲಾರೆ
ಹಾರಾಡಲು ಮಾಡಿದೆ ನಾ ಪ್ರಾರಂಭ ನವ ನವ
ನನ್ನ ರೆಕ್ಕೆಯನ್ನು ಕಟ್ಟಬೇಡ ಮಾನವ
ಬಿಡು ಬಿಡು ನನ್ನನ್ನು
ಹಾರಲು ಬಿಡು ನನ್ನನ್ನ
ಗೂಡಿನಲ್ಲಿ ಕಣ್ಣು ಬಿಚ್ಚಿ
ಕಾಯುತ್ತಿದ್ದಾರೆ ತಾಯಿ ತಂದೇ ನನ್ನ
ನನ್ನ ಶೋಕವ
ಅವರು ಸಹಿಸಲಾರರು
ಅವರ ದುಃಖ ನಾ ಸಹಿಸಲಾರೆ
ಬಿಟ್ಟು ಬಿಡು ನನ್ನನ್ನು
ನಾ ಹಾರಲಾರೆ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...