Tuesday, July 12, 2011

ನಾನೇಕೆ ಅನಾಥ

ನಾನು ಯಾರು ಎಂದು ತಿಳಿಯಲಿಲ್ಲವಲ್ಲ ?
ನನ್ನಮ್ಮ ಯಾರು?
ನಾ ನೋಡಲಿಲ್ಲವಲ್ಲ?
ಏಕೆ ನಾನು ಈಗೆ ?
...ಏನು ನನ್ನ ತಪ್ಪು ?
ನಾನೇಕೆ ಅನಾಥ ?
ನನ್ನ ಬಾಲ್ಯ ಏಕೆ ಈಗೆ ?
ನನಗೆ ಅಮ್ಮನ ಮಮತೆ ಬೇಕು
ನನ್ನ ತಲೆಗೆ ಯಾರಾದರು
ಪ್ರೀತಿಯ ಕೈ ತಿರುಗಿಸಬೇಕು
ನನ್ನ ಪುಟ್ಟ ಕಣ್ಣಲಿದ್ದ ಆಸೆ ತೀರಬೇಕು
ನಾನು ಕಲಿಯಬೇಕು
ನನ್ನ ಬಾಲ್ಯವನ್ನು ಕೊಲ್ಲಬೇಡಿ
ನನ್ನನು ಅಪ್ಪಿ ಪ್ರೀತಿಸಿ
ನನ್ನನ್ನು ಮುದ್ದಿಸಿ
ನನಗೆ ಬೇಕು ನಿಮ್ಮ ಆಸರೆ
ನನ್ನನ್ನು ಒಪ್ಪಿ ಆತ್ಮ ನಿರ್ಬರನಾಗಿ ಮಾಡಿ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...