ಇದ್ದಕ್ಕಿದ್ದಂತೆ ಪುನಃ
ಭೇಟಿ ಆಯಿತು
ಅವಳೊಂದಿಗೆ
ಕಣ್ಣಲ್ಲಿ ನೀರಿನ ಮಳೆ
ತೆರೆದಂತಾಯಿತು
ಮುಚ್ಚಿಟ್ಟಿದ ಪುಸ್ತಕ ಹಳೆ
ಪ್ರೀತಿ ಪ್ರೇಮದ
ಆ ಮದುರ ಕ್ಷಣಗಳು
ಅವಳ ದ್ರೋಹ
ನನ್ನ ಮೋಹ
ಅವಳ ನಿರ್ಧಾರ
ನನ್ನ ವೇದನೆ
ಜೀವನದ ಈ ತಿರುವು
ಅವಳ ಬೇಜಾರ
ಅವಳ ಕ್ಷಮೆ
ನನ್ನ ವಿಶಾಲ ಮನಸ್ಸು
ನನ್ನ ಅವಳಿಗೆ ಸಾಂತ್ವನ
ಆದರೆ ಪ್ರಶ್ನೆ ಒಂದು
ಮನದಲ್ಲಿ ಕಾಡುತ್ತಿತ್ತು
ಇದೇ ಪ್ರೀತಿಯೇ?
by ಹರೀಶ್ ಶೆಟ್ಟಿ, ಶಿರ್ವ
Good one, I really appreciate your kavi hrudaya, thank you harishanna
ReplyDeleteಧನ್ಯವಾದಗಳು ಪುಷ್ಪರಾಜ :)
ReplyDelete