ಮೀನು ನಿನ್ನ ಜೀವನ
ನೀರು ಅದಕ್ಕೆ ಕಾರಣ
ನೀನು ಜಲದ ರಾಣಿ
ನೀರು ನಿನ್ನ ಜೀವನ
ಮೀನು ನಿನ್ನ ಜೀವನ...
ನೀನು ಎಷ್ಟು ಸುಂದರ
ಉಸಿರು ನಿನ್ನ ಸಾಗರ
ಮೀನು ನಿನ್ನ ಜೀವನ.....
ಮುಟ್ಟಿದರೆ ಹೆದರಿಕೆ
ಹೊರಗೆ ಬಂದರೆ ಮರಣಕೆ
ಮೀನು ನಿನ್ನ ಜೀವನ....
ನಿನ್ನ ಜೀವನ ಚಿಕ್ಕದು
ಜೀವನದ ಪಾಠ ಕಳಿಸುವೆ ದೊಡ್ಡದು
ಮೀನು ನಿನ್ನ ಜೀವನ....
No comments:
Post a Comment