ಇನ್ನೊಂದು ಜೀವನ (Innondu Jeevana)
www.harishshettyshirva.blogspot.com
Saturday, July 23, 2011
ನೆನಪು
ಕಳೆದ ದಿನಗಳ ನೆನಪು
ಮಳೆಯ ಮೋಡದ ಹಾಗೆ
ಮನ ಮೋಹಿಸುತ್ತದೆ
ನಿನ್ನ ಮನೆಯ ಹಾದಿಯಲ್ಲಿ
ಬೀಸುತ್ತಿದ್ದ ತಂಪು ತಂಗಾಳಿಯಂತೆ
-------------------------------
ನಿನ್ನನ್ನು ಮರೆಯಲು
ವರ್ಷ ವರ್ಷ ಬೇಕಾಯಿತು
ಆದರೆ ಬೇಜಾರ ಏಕಾಂತ ದಲ್ಲಿ
ಬರುತ್ತದೆ ನಿನ್ನ ನೆನಪು
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment
Newer Post
Older Post
Home
Subscribe to:
Post Comments (Atom)
ಸಿದ್ಧಿದಾತ್ರಿ
ಸಿದ್ಧಿದಾತ್ರಿ
ಪ್ರಸಾದ ಹಾಗು ಇತರ ಕಥೆಗಳು
ಪ್ರಸಾದ _______ ಬಡ ಗಂಡ ಹೆಂಡತಿ ದೇವಸ್ಥಾನಕ್ಕೆ ಬಂದಿದ್ದರು. ಹೆಂಡತಿ ಗಂಡನಿಗೆ "ರೀ , ದೇವರಿಗೆ ಪ್ರಸಾದ ಬೇಡವೇ ಅರ್ಪಿಸುವುದು ". ಗಂಡ "...
ಒಂದು ವೇಶ್ಯೆಯ ಕಥೆ
ಪ್ರತಾಪ ಬಂದು ಬಾಗಿಲು ತೆರೆದ. ದ್ವಾರದಲ್ಲಿ ಸುಮಾರು ೪೫ ವಯಸ್ಸಿನ ಹೆಂಗಸು ನಿಂತಿದ್ದಳು, ಅವಳ ಕೈಯಲ್ಲಿ ಬ್ಯಾಗ್ ಹಾಗು ಹಿಂದೆ ಮೂರು, ನಾಲ್ಕು ಪೆಟ್ಟಿಗೆ ಇತ್ತು...
No comments:
Post a Comment