Tuesday, July 12, 2011

ಜೇನು ನೊಣ


ಜೇನು ನೊಣ
ಜೇನು ನೊಣ
ಜೇನು ನೊಣ
ನಿನ್ನಲಿದೆ ಸಿಹಿಯ ಕಣ
ಸಿಹಿ ಸಿಹಿ ಹುಡುಕುತ
ಅಲ್ಲಿ ಇಲ್ಲಿ ತಿರುಗುತ
ಹೂವಿನಿಂದ ಹೂವಿಗೆ
ಮುಂಜಾನೆಯ ಶುಭಾಶಯ ನೀಡಿ
ಅವರಿಂದ ಸ್ವಲ್ಪ ಸ್ವಲ್ಪ ಸಿಹಿ ಹೀರುತ
ಅಲ್ಲಿ ಇಲ್ಲಿ ಹಾರಾಡುತ
ಸಂಗ್ರಹಿಸುವೇ ನೀ ಜೇನನ್ನು
ನಿನ್ನಲ್ಲಿ ಅಡಗಿದೆ ಜೀವನದ ಸತ್ಯ
ನೀ ಬರುವೆ ತುಂಬಾ ಕಷ್ಟ
ಸಿಹಿಯಲ್ಲಿದೆ ನಿನ್ನ ಇಷ್ಟ
ಜೇನು ನೊಣ
ಜೇನು ನೊಣ
ಜೇನು ನೊಣ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...