Friday, October 4, 2013

ತುಂಬಾ ಇಷ್ಟವಾಗುತ್ತದೆ

ತುಂಬಾ ಇಷ್ಟವಾಗುತ್ತದೆ

ಏನು???

ಈ ಭೂಮಿ, ನದಿಗಳು, ಈ ಇಳಿಸಂಜೆ

ಮತ್ತು ?

ಮತ್ತು ನೀನು.....

ತುಂಬಾ ಇಷ್ಟವಾಗುತ್ತದೆ
ಈ ಭೂಮಿ, ನದಿಗಳು, ಈ ಇಳಿಸಂಜೆ
ಮತ್ತು ನೀನು.......

!!ನಾನು ನೀನು ಎಷ್ಟು ಹತ್ತಿರದಲ್ಲಿ
ಎಷ್ಟು ದೂರದಲ್ಲಿದೆ ಚಂದ್ರ ತಾರೆಗಳೆಲ್ಲ
ನಿಜ ಕೇಳುವೆಯೆಂದರೆ ಮನಸ್ಸಿಗೆ ಸುಳ್ಳೆಂದು ಬಾಸವಾಗುತ್ತದೆ ಇದೆಲ್ಲಾ!!-೨

ಆದರೆ ಸತ್ಯವೆನಿಸುತ್ತದೆ
ಈ ಭೂಮಿ, ನದಿಗಳು, ಈ ಇಳಿಸಂಜೆ
ಮತ್ತು ನೀನು.......


!!ನೀನಿದನ್ನೆಲ್ಲಾ ಬಿಟ್ಟು ಹೀಗೆ ನಾಳೆ ಮುಂಜಾನೆ ಹೋಗುವೆ
ನನ್ನೊಟ್ಟಿಗೆ ಇವರಿಗೂ ಸಹ ನೀನು ತುಂಬಾ ನೆನಪಾಗುವೆ!!-೨

ತುಂಬಾ ಇಷ್ಟವಾಗುತ್ತದೆ
ಈ ಭೂಮಿ, ನದಿಗಳು, ಈ ಇಳಿಸಂಜೆ
ಮತ್ತು ನೀನು.......-೨

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಅಮಿತ್ ಕುಮಾರ್
ಸಂಗೀತ : ಆರ್ ಡೀ ಬರ್ಮನ್
ಚಿತ್ರ : ಬಾಲಿಕ ಬಧು
Bade Acchee Lagte Hai

Kyaa ????

Yeh Dharti ,Yeh Nadiyaa, Yeh Rainaa Aur ?

Aur Tum

Bade Acchee Lagte Hai
Yeh Dharti ,Yeh Nadiyaa, Yeh Rainaa Aur ?
Aur Tum Mm Mmmm


O O O MAjhi Re
Jaiyo Piya Ke Desh


Hum Tum Kitane Paas Hai
Kitane Duur Hain Chaand Sitaare

Sach Poochho To Maan Ko Jhoothe Lagate Hain Yeh Saare

Hum Tum Kitane Paas Hai
Kitane Duur Hain Chaand Sitaare

Sach Poochho To Maan Ko Jhoothe Lagate Hain Yeh Saare


Magar Saccche Lagate Hai

Yeh Dharti Yeh Nadiyaa, Yeh Rainaa Aur ?

Aur Tum Mm Mmmmmm

Hmmmmm
Tum In Sab Ko Chood Ke Kaise Kal Subah Jaaogi
Mere Saath Inhe Bhi To Tum Yaad Bahut Aaogi

Tum In Sab Ko Chood Ke Kaise Kal Subah Jaaogi
Mere Saath Inhe Bhi To Tum Yaad Bahut Aaogi


Bade Acchee Lagte Hai
Yeh Dharti ,Yeh Nadiyaa, Yeh Rainaa Aur ?
Aur Tum Mm Mmmmm


Bade Acchee Lagte Hai
Hmmmm Hmmmm Hmmm Hmmmm Hmm
Hmm Hmm Hmmm
www.youtube.com/watch?v=3pN7sITXVyk

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...