ಬದುಕು
ಇನ್ನೆಷ್ಟು ಪರೀಕ್ಷೆ
ಹೆಜ್ಜೆ ಹೆಜ್ಜೆಯಲಿ
ಅನುಭವಿಸುವೆ ಶಿಕ್ಷೆ
ಕಲಿಕೆ
ದಿನ ಪ್ರತಿ ದಿನ
ಹೊಸ ಹೊಸ ಶಿಕ್ಷಣ
ಸೋಲು ಕ್ಷಣ ಕ್ಷಣ
ಧೈರ್ಯ
ಆತ್ಮವಿಶ್ವಾಸ ಕ್ಷೀಣ
ಕಾಲಲ್ಲಿ ಕಂಪನ
ದೂರ ಕಾಣುತ್ತಿದೆ ತಾಣ
ಉಸಿರು
ಮಧ್ಯಮ ಮಧ್ಯಮ
ನಿತ್ಯದ ಪರಿಶ್ರಮ
ಬದುಕಿನ ಇದೇ ಕ್ರಮ
by ಹರೀಶ್ ಶೆಟ್ಟಿ, ಶಿರ್ವ
ಇನ್ನೆಷ್ಟು ಪರೀಕ್ಷೆ
ಹೆಜ್ಜೆ ಹೆಜ್ಜೆಯಲಿ
ಅನುಭವಿಸುವೆ ಶಿಕ್ಷೆ
ಕಲಿಕೆ
ದಿನ ಪ್ರತಿ ದಿನ
ಹೊಸ ಹೊಸ ಶಿಕ್ಷಣ
ಸೋಲು ಕ್ಷಣ ಕ್ಷಣ
ಧೈರ್ಯ
ಆತ್ಮವಿಶ್ವಾಸ ಕ್ಷೀಣ
ಕಾಲಲ್ಲಿ ಕಂಪನ
ದೂರ ಕಾಣುತ್ತಿದೆ ತಾಣ
ಉಸಿರು
ಮಧ್ಯಮ ಮಧ್ಯಮ
ನಿತ್ಯದ ಪರಿಶ್ರಮ
ಬದುಕಿನ ಇದೇ ಕ್ರಮ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment