Sunday, October 13, 2013

ಕಾಲದ ಸೆರೆಯಿಂದ

ಕಾಲದ ಸೆರೆಯಿಂದ ತಾಯಿ ರಕ್ಷಿಸು
ಜೈ ತಾಯಿ ಅಷ್ಟ ಭವಾನಿ

ಕಾಲದ ಸೆರೆಯಿಂದ ತಾಯಿ ರಕ್ಷಿಸು
ಜೈ ತಾಯಿ ಅಷ್ಟ ಭವಾನಿ
ತಾಯಿ, ಜೈ ತಾಯಿ ಅಷ್ಟ ಭವಾನಿ
ತಾಯಿ, ಜೈ ತಾಯಿ ಅಷ್ಟ ಭವಾನಿ

ಹೇ ತಾಯಿಯೇ ಎಲ್ಲಕ್ಕಿಂತ ದೊಡ್ಡ ನಿನ್ನೆಸರು
ಹುಲಿ ಮೇಲೆ ನಿನ್ನ ಸವಾರಿ
ನೆಲೆ ನಿನ್ನ ಎತ್ತರ ಪರ್ವತದಲಿ
ಪರಿಹರಿಸುವೆ ನೀ ನನ್ನ ಕೆಲಸ ನನ್ನೆಸರು
ಹೇ ತಾಯಿಯೇ ಎಲ್ಲಕ್ಕಿಂತ ದೊಡ್ಡ ನಿನ್ನೆಸರು
ಹುಲಿ ಮೇಲೆ ನಿನ್ನ ಸವಾರಿ
ನೆಲೆ ನಿನ್ನ ಎತ್ತರ ಪರ್ವತದಲಿ
ಪರಿಹರಿಸುವೆ ನೀ ನನ್ನ ಕೆಲಸ ನನ್ನೆಸರು

ಹೀಗೊಂದು ಕಠಿಣ ಕ್ಷಣ
ಸಮಯ ಹೀಗೊಂದು
ವಿಕೋಪ ನೆಲೆಸಿದೆ ಬಂದು
ನೀನೆ ತೋರಿಸು ಈಗ ದಾರಿ
ಈ ಪ್ರಪಂಚ ನಿಂತಿದೆ ದಾರಿಯನ್ನು ನಿಲ್ಲಿಸಿಕೊಂಡು
ಸಮರ ನಡೆಯುತ್ತಿದೆ ನಮ್ಮ ಜೀವನದಲಿ
ಹುಲಿ ಮೇಲೆ ನಿನ್ನ ಸವಾರಿ
ನೆಲೆ ನಿನ್ನ ಎತ್ತರ ಪರ್ವತದಲಿ
ಪರಿಹರಿಸುವೆ ನೀ ನನ್ನ ಕೆಲಸ ನನ್ನೆಸರು
ಹೇ ತಾಯಿಯೇ ಎಲ್ಲಕ್ಕಿಂತ ದೊಡ್ಡ ನಿನ್ನೆಸರು
ಹುಲಿ ಮೇಲೆ ನಿನ್ನ ಸವಾರಿ
ನೆಲೆ ನಿನ್ನ ಎತ್ತರ ಪರ್ವತದಲಿ
ಪರಿಹರಿಸುವೆ ನೀ ನನ್ನ ಕೆಲಸ ನನ್ನೆಸರು

ಭಕ್ತರನ್ನು ದುಷ್ಟರಿಂದ ರಕ್ಷಿಸುವೆ
ನಂದಿದ ದೀಪ ಬೆಳಗಿಸುವೆ
ಜಗದಲಿ ಯಾರೂ ಇಲ್ಲದವರಿಗೆ
ನೀನಿದೆ ಅಲ್ಲಿ ಅವರಿಗೆ
ನೀನಿದೆ ಅಲ್ಲಿ ಅವರಿಗೆ
ಮೂರು ಲೋಕ ನಿನ್ನ ಶರಣದಲಿ
ಹುಲಿ ಮೇಲೆ ನಿನ್ನ ಸವಾರಿ
ನೆಲೆ ನಿನ್ನ ಎತ್ತರ ಪರ್ವತದಲಿ
ಪರಿಹಾರಿಸುವೆ ನೀ ನನ್ನ ಕೆಲಸ ನನ್ನೆಸರು
ಹೇ ತಾಯಿಯೇ ಎಲ್ಲಕ್ಕಿಂತ ದೊಡ್ಡ ನಿನ್ನೆಸರು
ಹುಲಿ ಮೇಲೆ ನಿನ್ನ ಸವಾರಿ
ನೆಲೆ ನಿನ್ನ ಎತ್ತರ ಪರ್ವತದಲಿ
ಪರಿಹರಿಸುವೆ ನೀ ನನ್ನ ಕೆಲಸ ನನ್ನೆಸರು

ಯಾರ ಬಲಿ ನೀಡಲಿ ನಿನಗೆ
ನೀನಾಗುವೆ ಪ್ರಸನ್ನ
ವೈರಿಗಳು ಭಯದಿಂದ ಕಂಪಿಸುವರು
ತಾಯಿ ನೀನು ಮುನಿದಾಗ
ತಾಯಿ ನೀನು ಮುನಿದಾಗ
ತಾಯಿ ನೀನು ಮುನಿದಾಗ

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಲಕ್ಷ್ಮಿ ಕಾಂತ್ ಪ್ಯಾರೆ ಲಾಲ್
ಚಿತ್ರ : ಸುಹಾಗ್

hey kal ke panje se matha bachao
jai ma asath bhawani
kal ke panje se matha bachao
jai ma asath bhawani
ma, jai ma asath bhawani
ma, jai ma asath bhawani

hey naam re sabse bada tera naam
sherowali unche derowali
bigade bana de mere kam naam re
hey naam re sabse bada tera naam
ho sherowali unche derowali
bigade bana de mere kam naam re
hey naam re sabse bada tera naam
sherowali unche derowali
bigade bana de mere kam naam re

aisa kathin pal aisi ghadi hai
vipada aan padi hai tu hi dikha
ab rasta ye duniya rasta roke khadi hai
rasta roke khadi hai
mera jivan bana ek sangram
sherowali unche derowali
bigade bana de mere kam naam re
hey naam re sabse bada tera naam
sherowali unche derowali
bigade bana de mere kam naam re

bhakto ko dushto se chhudaye
bujhti jyot jagaye
jiska nahi hai koi jagat me
tu uski ban jaye tu uski ban jaye
tino lok kare tohe parnam
ho sherowali unche derowali
bigade bana de mere kam naam re
hey naam re sabse bada tera naam
sherowali unche derowali
bigade bana de mere kam naam re

kiski bali chadau tujhpe
tu parshan ho jaye
dushman dar dar kanpe
ma jab tu guse me aaye
ma tu guse me aaye
ma tu guse me aaye
www.youtube.com/watch?v=18ehpoFaBXo

2 comments:

  1. ತುಂಬಾ ಒಳ್ಳೆಯ ಹಾಡು ಸಾರ್.

    ಈ ಚಿತ್ರಕ್ಕೆ ವಿ. ದುರ್ಗಾಪ್ರಸಾದ್ ಛಾಯಾಗ್ರಹಣವಿದೆ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...