!!ತಗ್ಗಿ ತಗ್ಗಿದ ದೃಷ್ಟಿ
ಹಂಬಲಿಸುತ್ತಿದೆಯೋ ಇಲ್ಲವೋ
ಸ್ವಲ್ಪ ಸ್ವಲ್ಪವೇ ಇರಲಿ
ಪ್ರೀತಿ ಹೃದಯದಲ್ಲಿದೆಯೋ ಇಲ್ಲವೋ!!
!!ನೀನಿನ್ನ ಹೃದಯದ
ಯುವ ಮಿಡಿತಗಳನ್ನು ಲೆಕ್ಕ ಮಾಡಿ ಹೇಳು
ನನ್ನ ತರಹ ನಿನ್ನ ಹೃದಯ
ಹಂಬಲಿಸುತ್ತಿದೆಯೋ ಇಲ್ಲವೋ!!
ಸ್ವಲ್ಪ ಸ್ವಲ್ಪವೇ ಇರಲಿ....
!!ಪ್ರೇಮ ಯೌವನವಾಗುವ
ಆವೊಂದು ಕ್ಷಣ
ಅದೇ ಕ್ಷಣದ ನಿನಗೆ
ನಿರೀಕ್ಷೆ ಇದೆಯೋ ಇಲ್ಲವೋ!!
ಸ್ವಲ್ಪ ಸ್ವಲ್ಪವೇ ಇರಲಿ....
!!ನಿನ್ನ ನಿರೀಕ್ಷೆಯಲಿ
ಜಗವನ್ನು ತೊರೆಯುತ್ತಿದ್ದೇನೆ
ನಿನಗೂ ನಿನ್ನಲ್ಲಿ
ಇದೇ ನಂಬಿಕೆ ಇದೆಯೋ ಇಲ್ಲವೋ!!
ಸ್ವಲ್ಪ ಸ್ವಲ್ಪವೇ ಇರಲಿ....
ಮೂಲ : ಕೈಫಿ ಆಜ್ಮಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಜಗಜಿತ್ ಸಿಂಗ್
ಸಂಗೀತ : ಕುಲದೀಪ್ ಸಿಂಗ್
ಚಿತ್ರ : ಅರ್ಥ್
jhuki jhuki si nazar beqaraar hai ki nahi
dabaa dabaa saa sahi dil me pyaar hai ki nahi
tu apane dil ki javaan dhadakano ko gin ke bataa
meri tarah teraa dil beqaraar hai ki nahi
dabaa dabaa saa sahi dil me pyaar hai ki nahi
jhuki jhuki si nazar
vo pal ke jis me mohabbat javaan hoti hai
us ek pal kaa tujhe itazaar hai ki nahi
dabaa dabaa saa sahi dil me pyaar hai ki nahi
jhuki jhuki si nazar
teri ummid pe thukaraa rahaa hun duniyaa ko
tujhe bhi apane pe ye aitabaar hai ki nahi

No comments:
Post a Comment