!!ಅದೇನು ವಿಷಯವೋ
ಅದೇನು ವಿಷಯವೋ
ನಿದ್ರೆ ಬರುವುದಿಲ್ಲ ನನಗೆ
ರಾತ್ರಿ ತುಂಬಾ ದೀರ್ಘವಾಗಿದೆ!!-೨
!!ರಾತ್ರಿಯೆಲ್ಲ ಎಚ್ಚರದಲ್ಲಿಟ್ಟ ನನಗೆ-೨
ಕನಸಂತೆ ನೆರಳಂತೆ
ಯಾರಿಲ್ಲವೆಂದು ಅನಿಸುತ್ತದೆ
ಯಾರೋ ನನ್ನ ಜೊತೆಯಲ್ಲಿರುವರೆಂದು!!
ಅದೇನು ವಿಷಯವೋ ...
!!ನಲಿಯುತ್ತಿದೆ ನನ್ನ ಈ ಹೃದಯ
ಮಿಡಿದು ಈಗಿಂದಲೇ
ಯಾರೋ ನನ್ನ ಮುಖಪರದೆ
ತೆರೆಯುತ್ತಿದ್ದಾರೆ ಈಗಿಂದಲೇ
ಇನಿಯನ ಭೇಟಿಗೆ ಇನ್ನು ಸಮಯವಿದೆ
ಈಗ ಭೇಟಿಯಾಗದು!!
ಅದೇನು ವಿಷಯವೋ...
!!ಎಂದೆಂದು ನೋಡುವೆ ನಾನು
ಈ ಚಂದ್ರ ತಾರೆಗಳಿಗೆ-೨
ಅನಿಸುತ್ತದೆ ಹೀಗೆ
ಲಜ್ಜೆಯಿಂದ ನನಗೆ
ಯಾವುದೇ ಪಾಲಕಿಯೆಂದು
ಯಾವುದೇ ದಿಬ್ಬಣವೆಂದು!!
ಅದೇನು ವಿಷಯವೋ....
ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಆರ್. ಡಿ.ಬರ್ಮನ್
ಚಿತ್ರ : ಸನ್ನಿ
Jaane Kya Baat Hai, Jaane Kya Baat Hai
Neend Nahin Aati Badi Lambi Raat Hai
Saari Saari Raat Mujhe Isne Jagaya
Jaise Koi Sapna Jaise Koi Saaya
Koi Nahin Lagta Hai Koi Mere Saath Hai
Neend Nahin Aati Badi Lambi Raat Hai...
Dhakdhak Kabhi Se Jiya Dol Raha Hai
Ghungat Abhise Mera Khol Raha Hai
Door Abhi To Piya Ki Mulaqat Hai
Neend Nahin Aati Badi Lambi Raat Hai...
Jab Jab Dekhoon Maein Yeh Chand Sitare
Aaisa Lagta Hai Mujhe Laaj Ke Mare
Jaise Koi Doli Koi Baraat Hai
Neend Nahin Aati Badi Lambi Raat Hai...
www.youtube.com/watch?v=AkaKM_rblXY
ಅದೇನು ವಿಷಯವೋ
ನಿದ್ರೆ ಬರುವುದಿಲ್ಲ ನನಗೆ
ರಾತ್ರಿ ತುಂಬಾ ದೀರ್ಘವಾಗಿದೆ!!-೨
!!ರಾತ್ರಿಯೆಲ್ಲ ಎಚ್ಚರದಲ್ಲಿಟ್ಟ ನನಗೆ-೨
ಕನಸಂತೆ ನೆರಳಂತೆ
ಯಾರಿಲ್ಲವೆಂದು ಅನಿಸುತ್ತದೆ
ಯಾರೋ ನನ್ನ ಜೊತೆಯಲ್ಲಿರುವರೆಂದು!!
ಅದೇನು ವಿಷಯವೋ ...
!!ನಲಿಯುತ್ತಿದೆ ನನ್ನ ಈ ಹೃದಯ
ಮಿಡಿದು ಈಗಿಂದಲೇ
ಯಾರೋ ನನ್ನ ಮುಖಪರದೆ
ತೆರೆಯುತ್ತಿದ್ದಾರೆ ಈಗಿಂದಲೇ
ಇನಿಯನ ಭೇಟಿಗೆ ಇನ್ನು ಸಮಯವಿದೆ
ಈಗ ಭೇಟಿಯಾಗದು!!
ಅದೇನು ವಿಷಯವೋ...
!!ಎಂದೆಂದು ನೋಡುವೆ ನಾನು
ಈ ಚಂದ್ರ ತಾರೆಗಳಿಗೆ-೨
ಅನಿಸುತ್ತದೆ ಹೀಗೆ
ಲಜ್ಜೆಯಿಂದ ನನಗೆ
ಯಾವುದೇ ಪಾಲಕಿಯೆಂದು
ಯಾವುದೇ ದಿಬ್ಬಣವೆಂದು!!
ಅದೇನು ವಿಷಯವೋ....
ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಆರ್. ಡಿ.ಬರ್ಮನ್
ಚಿತ್ರ : ಸನ್ನಿ
Jaane Kya Baat Hai, Jaane Kya Baat Hai
Neend Nahin Aati Badi Lambi Raat Hai
Saari Saari Raat Mujhe Isne Jagaya
Jaise Koi Sapna Jaise Koi Saaya
Koi Nahin Lagta Hai Koi Mere Saath Hai
Neend Nahin Aati Badi Lambi Raat Hai...
Dhakdhak Kabhi Se Jiya Dol Raha Hai
Ghungat Abhise Mera Khol Raha Hai
Door Abhi To Piya Ki Mulaqat Hai
Neend Nahin Aati Badi Lambi Raat Hai...
Jab Jab Dekhoon Maein Yeh Chand Sitare
Aaisa Lagta Hai Mujhe Laaj Ke Mare
Jaise Koi Doli Koi Baraat Hai
Neend Nahin Aati Badi Lambi Raat Hai...
www.youtube.com/watch?v=AkaKM_rblXY
No comments:
Post a Comment