ನಾ ನಿನ್ನ ನಗರಕ್ಕೆ ಬಂದಿದ್ದೇನೆ ಪ್ರಯಾಣಿಕನಂತೆ
ಕೇವಲ ಒಂದು ಭೇಟಿಯ ಅವಕಾಶ ನೀಡು
ನನ್ನ ಗಮ್ಯವೆಲ್ಲಿ ನನ್ನ ನೆಲೆಯೆಲ್ಲಿ
ಮುಂಜಾನೆ ನಿನ್ನಿಂದಗಲಿ ನಾನು ಹೋಗುವುದೆಲ್ಲಿ
ಯೋಚಿಸಲು ಒಂದು ರಾತ್ರಿಯ ಅವಕಾಶ ನೀಡು
ನನ್ನ ಕಣ್ಣಲ್ಲಿ ಅಡಗಿಸಿದ್ದೇನೆ ಮಿಂಚುಳು ನಾನು
ನನ್ನ ಕಣ್ರೆಪ್ಪೆಯಲ್ಲಿ ಸಿಂಗಾರಿಸಿದ್ದೇನೆ ಕಣ್ಣೀರು ನಾನು
ನನ್ನ ಕಣ್ಣಿಗೂ ಹನಿ ಹನಿಸಲು ಅವಕಾಶ ನೀಡು
ಇಂದಿನ ರಾತ್ರಿ ನನ್ನ ಪ್ರೀತಿಯ ವೇದನೆ ಕೇಳು
ಕಂಪಿಸುವ ತುಟಿಯ ಫಿರ್ಯಾದು ಕೇಳು
ಇಂದು ಭಾವನೆ ವ್ಯಕ್ತ ಪಡಿಸುವ ಅವಕಾಶ ನೀಡು
ಮರೆತು ಹೋಗಲಿತ್ತೆಂದರೆ ಒಪ್ಪಿಗೆ ನೀಡಿದ್ಯಾಕೆ
ನಿಷ್ಠೆವಿಲ್ಲದೆ ನೀನು ಪ್ರೀತಿ ಮಾಡಿದ್ಯಾಕೆ
ಕೇವಲ ಒಂದೆರಡು ಪ್ರಶ್ನೆ ಪ್ರಶ್ನಿಸುವ ಅವಕಾಶ ನೀಡು
ನಾ ನಿನ್ನ ನಗರಕ್ಕೆ ಬಂದಿದ್ದೇನೆ ಪ್ರಯಾಣಿಕನಂತೆ
ಕೇವಲ ಒಂದು ಭೇಟಿಯ ಅವಕಾಶ ನೀಡು
ಮೂಲ :ಕೈಸರ್ ಉಲ್ ಜಾಫ್ರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಗುಲಾಮ್ ಅಲಿ
Hum Tere Shehar Mein Aaye Hain Musafir Ki Tarah
Sirf Ek Baar Mulaqaat Ka Mauqa De De
Meri Manzil Hai Kahan Mera Thikana Hai Kaha
Subah Tak Tujh Se Bichhad kar Mujhe Jaana Hai Kaha
Sochne Ke Liye Ek Raat Ka Mauqa De De
Apani Aankho Mein Chhupa Rakkhe Hai Juganu Meine
Apani Palko Pe Saja Rakkhe Hain Aansu Meine
Meri Aankho Ko Bhi Barsaat Ka Mauqa De De
Aaj Ki Raat Mera Dard-e-Muhaabat Sun Le
Kap Kapate Huae Hotho Ki Shikaayat Sun Le
Aaj Izhaar-e-Khayaalat Ka mauqa De De
Bhulana Tha Toh Ye Iqraar kiyaa hi Kyuu Tha
Bewafa Tune mujhe Pyar Kiya Hi Kyun tha
Sirf Do-Chaar Sawalat Ka Mauqa De De
Hum Tere Shehar Mein Aaye Hain Musafir Ki Tarah
Sirf Ek Baar Mulaqaat Ka Mauqa De De
www.youtube.com/watch?v=K8Hrmd7jFwk

ಉತ್ತಮ ಭಾವಾನುವಾದ.
ReplyDelete