ಲತಾ :
ಯಾವುದೇ ಹಾದಿಯಲಿ
ಯಾವುದೇ ತಿರುವಿನಲಿ-೨
ಎಲ್ಲೋ ಬಿಟ್ಟು ಹೋಗದಿರು ನೀನು ನನ್ನನ್ನು
ನನ್ನ ಬಾಳ ಸಂಗಾತಿಯೆ, ನನ್ನ ಬಾಳ ಸಂಗಾತಿಯೆ -೨
ಮುಕೇಶ್ :
ಯಾವುದೇ ಅವಸ್ಥೆಯಲಿ
ಯಾವುದೇ ವಿಷಯದಲಿ-೨
ಎಲ್ಲೋ ಬಿಟ್ಟು ಹೋಗದಿರು ನೀನು ನನ್ನನ್ನು
ನನ್ನ ಬಾಳ ಸಂಗಾತಿಯೆ, ನನ್ನ ಬಾಳ ಸಂಗಾತಿಯೆ -೨
ಲತಾ :
ನನ್ನ ಮನಸ್ಸು ಹೇಳುತ್ತದೆ
ಎಲ್ಲೊ ಇದಾಗದಿರಲಿ-೨
ಬೇಡ ಇದಾಗದಿರಲಿ
ಬೇಡ ಇದಾಗದಿರಲಿ-೨
ಎಲ್ಲೊಂದು ದಿನ ನಿನ್ನಿಂದ ಅಗಲಿ ನಾನು
ಹುಡುಕುತಿರುವೆ ದ್ವಾರ ದ್ವಾರದಲಿ ನಿನ್ನನ್ನು
ನನ್ನ ಬಾಳ ಸಂಗಾತಿಯೆ, ನನ್ನ ಬಾಳ ಸಂಗಾತಿಯೆ -೨
ಮುಕೇಶ್ :
ನಿನ್ನ ಬಣ್ಣ ಛಾಯೆ ವಸಂತದ-೨
ನಿನ್ನ ರೂಪ ದರ್ಪಣ ಪ್ರೇಮದ-೨
ಬಾ ನಿನ್ನನ್ನು ದೃಷ್ಟಿಯಲಿ ಅಡಗಿಸುವೆ ನಾನು
ನಿನಗೆಲ್ಲೋ ದೃಷ್ಟಿ ಬೀಳದಿರಲಿ ಸುಮ್ಮನೆ
ನನ್ನ ಬಾಳ ಸಂಗಾತಿಯೆ, ನನ್ನ ಬಾಳ ಸಂಗಾತಿಯೆ-೨
ಲತಾ :
ನಿನ್ನ ಜೋತೆ ಇದ್ದರೆ
ಬದುಕಿದೆ-೨
ಮುಕೇಶ್ :
ನಿನ್ನ ಪ್ರೀತಿ ಇದ್ದರೆ
ಬೆಳಕಿದೆ -೨
ಲತಾ :
ಎಲ್ಲಿ ದಿನ ಮುಗಿಯುವುದು ತಿಳಿಯದು
ಮುಕೇಶ್ :
ಎಲ್ಲಿ ರಾತ್ರಿಯಾಗುವುದು ತಿಳಿದಿಲ್ಲ ಯಾರಿಗೂ
ನನ್ನ ಬಾಳ ಸಂಗಾತಿಯೆ, ನನ್ನ ಬಾಳ ಸಂಗಾತಿಯೆ
ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್, ಮುಕೇಶ್
ಸಂಗೀತ : ಕಲ್ಯಾಣ್ ಜಿ ಆನಂದ್ ಜಿ
ಚಿತ್ರ : ಮೇರೆ ಹಮ್ ಸಫರ್
kisee raah mein, kisee mod par
kahee chal naa denaa too chhodakar,
mere humasafar, mere humasafar
kisee haal me, kisee baat par
kahee chal naa denaa chhodakar,
mere humasafar, mere humasafar
meraa dil kahe kahee ye naa ho,
naheen ye naa ho, naheen ye naa ho
kisee roj tuz se bichhad ke mai,
tuze dhoondhatee firu darabadar
teraa rang saayaa bahaar kaa,
teraa rup aaeenaa pyaar kaa
tuze aa najar mein chhoopaa loo mai,
tuze lag naa jaaye kahee najar
teraa saath hain to hain jindagee,
teraa pyaar hain to hain roshanee
kahaa din ye dhal jaaye kyaa pataa,
kahaa raat ho jaaye kyaa khabar
ಯಾವುದೇ ಹಾದಿಯಲಿ
ಯಾವುದೇ ತಿರುವಿನಲಿ-೨
ಎಲ್ಲೋ ಬಿಟ್ಟು ಹೋಗದಿರು ನೀನು ನನ್ನನ್ನು
ನನ್ನ ಬಾಳ ಸಂಗಾತಿಯೆ, ನನ್ನ ಬಾಳ ಸಂಗಾತಿಯೆ -೨
ಮುಕೇಶ್ :
ಯಾವುದೇ ಅವಸ್ಥೆಯಲಿ
ಯಾವುದೇ ವಿಷಯದಲಿ-೨
ಎಲ್ಲೋ ಬಿಟ್ಟು ಹೋಗದಿರು ನೀನು ನನ್ನನ್ನು
ನನ್ನ ಬಾಳ ಸಂಗಾತಿಯೆ, ನನ್ನ ಬಾಳ ಸಂಗಾತಿಯೆ -೨
ಲತಾ :
ನನ್ನ ಮನಸ್ಸು ಹೇಳುತ್ತದೆ
ಎಲ್ಲೊ ಇದಾಗದಿರಲಿ-೨
ಬೇಡ ಇದಾಗದಿರಲಿ
ಬೇಡ ಇದಾಗದಿರಲಿ-೨
ಎಲ್ಲೊಂದು ದಿನ ನಿನ್ನಿಂದ ಅಗಲಿ ನಾನು
ಹುಡುಕುತಿರುವೆ ದ್ವಾರ ದ್ವಾರದಲಿ ನಿನ್ನನ್ನು
ನನ್ನ ಬಾಳ ಸಂಗಾತಿಯೆ, ನನ್ನ ಬಾಳ ಸಂಗಾತಿಯೆ -೨
ಮುಕೇಶ್ :
ನಿನ್ನ ಬಣ್ಣ ಛಾಯೆ ವಸಂತದ-೨
ನಿನ್ನ ರೂಪ ದರ್ಪಣ ಪ್ರೇಮದ-೨
ಬಾ ನಿನ್ನನ್ನು ದೃಷ್ಟಿಯಲಿ ಅಡಗಿಸುವೆ ನಾನು
ನಿನಗೆಲ್ಲೋ ದೃಷ್ಟಿ ಬೀಳದಿರಲಿ ಸುಮ್ಮನೆ
ನನ್ನ ಬಾಳ ಸಂಗಾತಿಯೆ, ನನ್ನ ಬಾಳ ಸಂಗಾತಿಯೆ-೨
ಲತಾ :
ನಿನ್ನ ಜೋತೆ ಇದ್ದರೆ
ಬದುಕಿದೆ-೨
ಮುಕೇಶ್ :
ನಿನ್ನ ಪ್ರೀತಿ ಇದ್ದರೆ
ಬೆಳಕಿದೆ -೨
ಲತಾ :
ಎಲ್ಲಿ ದಿನ ಮುಗಿಯುವುದು ತಿಳಿಯದು
ಮುಕೇಶ್ :
ಎಲ್ಲಿ ರಾತ್ರಿಯಾಗುವುದು ತಿಳಿದಿಲ್ಲ ಯಾರಿಗೂ
ನನ್ನ ಬಾಳ ಸಂಗಾತಿಯೆ, ನನ್ನ ಬಾಳ ಸಂಗಾತಿಯೆ
ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್, ಮುಕೇಶ್
ಸಂಗೀತ : ಕಲ್ಯಾಣ್ ಜಿ ಆನಂದ್ ಜಿ
ಚಿತ್ರ : ಮೇರೆ ಹಮ್ ಸಫರ್
kisee raah mein, kisee mod par
kahee chal naa denaa too chhodakar,
mere humasafar, mere humasafar
kisee haal me, kisee baat par
kahee chal naa denaa chhodakar,
mere humasafar, mere humasafar
meraa dil kahe kahee ye naa ho,
naheen ye naa ho, naheen ye naa ho
kisee roj tuz se bichhad ke mai,
tuze dhoondhatee firu darabadar
teraa rang saayaa bahaar kaa,
teraa rup aaeenaa pyaar kaa
tuze aa najar mein chhoopaa loo mai,
tuze lag naa jaaye kahee najar
teraa saath hain to hain jindagee,
teraa pyaar hain to hain roshanee
kahaa din ye dhal jaaye kyaa pataa,
kahaa raat ho jaaye kyaa khabar
No comments:
Post a Comment