ಪತ್ರ ಬಂದಿತ್ತು,
ಓದದೆಯೇ ತಿಳಿದೇ
ಅದರಲ್ಲಿ ಅವಳ ನೋವು ಅಡಗಿದೆ ಎಂದು
by ಹರೀಶ್ ಶೆಟ್ಟಿ,ಶಿರ್ವ
_____________________
ಅವಳು ಕಳಿಸಿದ
ಬುತ್ತಿಯಲಿ
ನನ್ನ ಇಷ್ಟದ ತಿಂಡಿಯನ್ನು
ನೋಡಿ
ಯಾಕೋ
ನನಗೆ
ಅವಳ
ವೇದನೆಯ ಅರಿವಾಯಿತು
by ಹರೀಶ್ ಶೆಟ್ಟಿ,ಶಿರ್ವ
ಓದದೆಯೇ ತಿಳಿದೇ
ಅದರಲ್ಲಿ ಅವಳ ನೋವು ಅಡಗಿದೆ ಎಂದು
by ಹರೀಶ್ ಶೆಟ್ಟಿ,ಶಿರ್ವ
_____________________
ಅವಳು ಕಳಿಸಿದ
ಬುತ್ತಿಯಲಿ
ನನ್ನ ಇಷ್ಟದ ತಿಂಡಿಯನ್ನು
ನೋಡಿ
ಯಾಕೋ
ನನಗೆ
ಅವಳ
ವೇದನೆಯ ಅರಿವಾಯಿತು
by ಹರೀಶ್ ಶೆಟ್ಟಿ,ಶಿರ್ವ
No comments:
Post a Comment