Sunday, November 20, 2011

ಅಹಂಕಾರ

ನಿನ್ನ ಅಹಂ ನಿನ್ನ ಕೊಲೆಗಾರ
ಮಾಡು ಶುದ್ದ ಮನಸ್ಸು ಬಿಡು ಅಹಂಕಾರ

ಹೊಲದಲ್ಲಿ ಸುಳ್ಳ ಬೀಜವ ನೀ ಬಿತ್ತುವಿ
ಸತ್ಯದ ಬೆಳೆ ಎಲ್ಲಿಂದ ಪಡೆಯುವಿ

ದುಷ್ಟ ವಿಚಾರಗಳ ಭಾರವ ನೀ ಹೊತ್ತು
ದ್ರವ್ಯ ಗಳಿಸಿ ಅಡಗಿಸಿ ಇಡುವೆ ನೀ ಸೊತ್ತು

ಅಂತ್ಯ ಕಾಲ ಎಲ್ಲ ಇಲ್ಲೇ ಬಿಟ್ಟು ನೀ ಹೋಗುವೆ ಸತ್ತು 
ಕೆಲಸ ಬಾರದು ನಿನಗೆ ನಿನ್ನ ಈ ಸಂಪತ್ತು
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...