Thursday, November 17, 2011

ಕಣ್ಣು




ನಿನ್ನ ಕಣ್ಣಿನಾಳದಲ್ಲಿ ಮುಳುಗುವಾಸೆ ಪ್ರಿಯೆ....
ನಿನ್ನ ನಯನ ಸಾಗರದಲಿ ಇಚ್ಚಾ ಮರಣಿಯಾಗಲು

(ಸುನಿತಾ  ಮಂಜುನಾಥ್  ಅವರಿಂದ )

ನಿನ್ನ ಕಣ್ಣಿನ ಆಳದಲ್ಲಿ ಮುಳುಗುವೆ
ಇದು ಬಹು ಸುಂದರ ಸಾಗರ
ಬಾ ಮನದ ತೀರಕೆ ಈಜಾಡಿ ನಲಿಯೋಣ



ನಿನ್ನ ಕಣ್ಣಿನ ಆಳದಲ್ಲಿ ಮುಳುಗುವೆ
ಇದು ಬಹು ಸುಂದರ ಸಾಗರ ಪ್ರೀತಿಯಲಿ ಸಂಚರಿಸಲು  
by  ಹರೀಶ್ ಶೆಟ್ಟಿ, ಶಿರ್ವ

2 comments:

  1. ಸರ್ ಅದು ನಿಮ್ಮದೇ ಕವನ.ನಾ ನೆಪ ಮಾತ್ರ.ಯಾವುದೇ ಬರಹ,ಕವನ ಇತ್ಯಾದಿಗಳು ಬದುಕಿಗೆ ಸ್ಪೂರ್ಥಿ ತುಂಬಿ ಜೀವಿಸಲು ಉತ್ತೇಜಿಸಬೇಕು.ಅಮಿತವಾದ ಜೀವನೋತ್ಸಾಹ ಎಲ್ಲರಲ್ಲೂ ಮೂಡಬೇಕು,ಅದಕ್ಕಾಗಿ ತಿದ್ದಲಾಗಿದೆ.ಅದಕ್ಕೆ ದಯವಿಟ್ಟು ನಿಮ್ಮ ಹೆಸರನ್ನೇ ಹಾಕಬೇಕಾಗಿ ಭಿನ್ನಹ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...