Tuesday, November 22, 2011

ಭಾವ ಪುಷ್ಪ

ಮೊಗ್ಗು ಭಾವ ಪುಷ್ಪಗಳನ್ನು ಅರಳಿಸಿದೆ
ಪ್ರಕೃತಿಯ ಹಾಳೆಯಲ್ಲಿ ಪರಿಮಳ ಬೀರಿದೆ
ದುಂಬಿ ಚಿಟ್ಟೆಗಳಂತ ರಸಿಕರ ಮನ ಮೋಹಿಸಿದೆ
ಸುಂದರ ಕನ್ಯೆಯರ ಜಡೆ ಮಾಲೆಯಂತೆ ಪತ್ರಿಕೆಯ ಸೌಂದರ್ಯ ಸಿಂಗರಿಸಿದೆ
ದೇವರ ಪಾದಗಳ ಸಮಾನ ಪುಸ್ತಕದ ಪುಟಗಳ ಶೋಭೆ ಆದೆ
by ಹರೀಶ್ ಶೆಟ್ಟಿ , ಶಿರ್ವ

No comments:

Post a Comment

ಸಿದ್ಧಿದಾತ್ರಿ