Tuesday, November 15, 2011

ಪ್ರತಿಫಲ

ಅವಳ ಹೃದಯಕ್ಕೆ ಕಪ್ಪು ಬಣ್ಣ ಕೊಟ್ಟು ಹೋದರವರು
ಆದರೆ ಮಮತೆ, ವಾತ್ಸಲ್ಯ ತುಂಬಿದ ಅವಳ ಹೃದಯ ಈಗಲೂ ಪಾರದರ್ಶಕವಾಗಿತ್ತು

ಅವನ ಕವಿತೆಗೆ ಮಣ್ಣು ಹಾಕಿ ಹೋದರವರು
ಆದರೆ ಕಥೆ, ಕಾವ್ಯ ರುಚಿ ತುಂಬಿದ ಅವನ ಕವಿ ಭಾವ ಈಗಲೂ ಸಕ್ರಿಯವಾಗಿತ್ತು
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...