ಇನ್ನೊಂದು ಜೀವನ (Innondu Jeevana)
www.harishshettyshirva.blogspot.com
Sunday, April 15, 2012
ಮಲ್ಲಿಗೆಯ ಹೂವು
ನನ್ನನ್ನು
ಮರೆತು
ಬಿಡು
ಎಂದು
ಹೇಳಿ
ಹೋಗುವಾಗ.......
ನೀನೆ
ನಿನ್ನ
ಜಡೆಗೆ
ಮುಡಿದ
ಮಲ್ಲಿಗೆಯ
ಹೂವು
ನನ್ನಲ್ಲಿ
ಬಿಟ್ಟು
ಹೋದೆಯಲ್ಲ .......
ನಿನ್ನನ್ನು ಮರೆಯಲು ನನ್ನಿಂದ ಸಾಧ್ಯವಿಲ್ಲವೆಂದು ನಿನಗೆ ತಿಳಿದಿದೆ ಅಲ್ಲವೇ...
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment
Newer Post
Older Post
Home
Subscribe to:
Post Comments (Atom)
ಸಿದ್ಧಿದಾತ್ರಿ
No comments:
Post a Comment