Sunday, April 22, 2012

ಹಳೆ ನೆನಪು

ಹಳೆ ನೆನಪುಗಳು ಹಾಗೆಯೇ....ಬಂದಾಗ
ತುಟಿಗಳಲ್ಲಿ ನಸುನಗೆ ಮೂಡುತ್ತದೆ
ಮುಖ ಹೂವು ಅರಳಿದ ಹಾಗೆ ಅರಳುತ್ತದೆ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಸಿದ್ಧಿದಾತ್ರಿ